ಲಿಂಗಸ್ಗೂರು ಪುರಸಭೆ: ಕಾಂಗ್ರೆಸ್ಗೆ ಬೇಕು ಊರುಗೋಲು
ಕನ್ನಡಪ್ರಭವಾರ್ತೆ, ಲಿಂಗಸ್ಗೂರು ಮಾ.11
ಸ್ಥಳೀಯ ಪುರಸಭೆ ವ್ಯಾಪ್ತಿಯ 23 ವಾರ್ಡುಗಳಿಗೆ ಮಾ.7ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಜೆಡಿಎಸ್ಗೆ ಹಿನ್ನಡೆಯಾಗಿದೆ. ಅದರಂತೆ ಕೆಜೆಪಿ ಮತ್ತು ಬಿಎಸ್ಆರ್ ಪಕ್ಷಗಳು ಪ್ರಥಮ ಬಾರಿಗೆ ತಮ್ಮ ಖಾತೆ ತೆಗೆದಿವೆ. ಆದರೂ ಪುರಸಭೆಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಅತಂತ್ರ ಪರಿಸ್ಥಿತಿ ಬಂದೊದಗಿದೆ.
ಈ ಬಾರಿ ಕಾಂಗ್ರೆಸ್ನಿಂದ 11 ಜನ ಅಭ್ಯರ್ಥಿಗಳು, ಜೆಡಿಎಸ್ 20ನೇ ವಾರ್ಡಿನ ಅಭ್ಯರ್ಥಿ ಅವಿರೋಧ ಆಯ್ಕೆ ಸೇರಿ 8 ಜನ ಅಭ್ಯರ್ಥಿಗಳು, ಬಿಎಸ್ಆರ್ ಮತ್ತು ಕೆಜೆಪಿ ತಲಾ ಓರ್ವ ಅಭ್ಯರ್ಥಿ ಹಾಗೂ 2 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿರುತ್ತಾರೆ.
ಗೆದ್ದವರ ವಿವರಗಳು ಮತ್ತು ಸಮೀಪರ್ತಿಗಳ ವಿವರ ಹೀಗಿದೆ.
ವಾರ್ಡ್ 1: ರುದ್ರಪ್ಪ ಹನುಮಪ್ಪ ಬ್ಯಾಗಿ (ಕಾಂಗ್ರೆಸ್ 294), ನಾಗರಾಜ ದುರುಗಮ್ಮ (ಜೆಡಿಎಸ್ 231).
ವಾರ್ಡ್ 2: ಜೆಡಿಎಸ್ ಅಭ್ಯರ್ಥಿ ಪಾರ್ವತಿ ಜೀವನಕುಮಾರ ( 439) ಬಸಮ್ಮ ನಾಗಯ್ಯ ಸೊಪ್ಪಿಮಠ (ಕಾಂಗ್ರೆಸ್ 372).
ವಾರ್ಡ್ 3: ಶರಣಗೌಡ ಅಮರೇಗೌಡ ಮಾಲಿಪಾಟೀಲ (ಜೆಡಿಎಸ್ 536) ಭೂಪನಗೌಡ ವೀರನಗೌಡ ( ಕಾಂಗ್ರೆಸ್439).
ವಾರ್ಡ್ 4: ಜಾಫರುದ್ದಿನ್ ಮಹ್ಮದ್ ಇಮಾಮುದ್ದಿನ್ ಬಾಬಾಖಾಜಿ (ಪಕ್ಷೇತರ 334), ಬಸವರಾಜ ತಮ್ಮನಗೌಡ ಗುತ್ತೇದಾರ (ಕಾಂಗ್ರೆಸ್ 126).
ವಾರ್ಡ್ 5: ಅಬ್ದುಲ್ ರಫಿ ಅಲ್ಲಾಭಕ್ಷ (ಕಾಂಗ್ರೆಸ್ 763), ವೀರಭದ್ರಪ್ಪ ಕುಪ್ಪಣ್ಣ (ಜೆಡಿಎಸ್ 298).
ವಾರ್ಡ್ 6: ಫಯಾಜ್ ಅಹ್ಮದ್ ರಸೂಲ್ ಸಾಬ (ಕಾಂಗ್ರೆಸ್ 498), (ಕೆಜೆಪಿ 336).
ವಾರ್ಡ್ 7: ಅನೀಸ್ ಪಾಶಾ ನೂರುಲ್ ಹನಸ್ (ಕಾಂಗ್ರೆಸ್ 136), ಅಮರೇಶ ಷಣ್ಣುಖಪ್ಪ ಮಡ್ಡಿ (ಬಿಎಸ್ಆರ್ ಕಾಂಗ್ರೆಸ್ 107).
ವಾರ್ಡ್ 8: ಖಾದರ್ ಪಾಶಾ ನಜೀರ ಅಹ್ಮದ್ (ಕಾಂಗ್ರೆಸ್ 364), ರವೂಫ್ ನುರೂಲ್ ಹಸನ್ (ಜೆಡಿಎಸ್ 220).
ವಾರ್ಡ್ 9: ಅನುಬೇಗಂ ಆಲಾಲುದ್ದಿನ್ (ಕಾಂಗ್ರೆಸ್ 246), ಶಮಶಾದ ಬೇಗಂ ಇಸ್ಮಾಯಿಲ್ (ಜೆಡಿಎಸ್ 234).
ವಾರ್ಡ್ 10: ರವಿಚೌಧರಿ ಕೃಷ್ಣಮೂರ್ತಿ ( ಕಾಂಗ್ರೆಸ್ 207) ಮತಗಳನ್ನು ಪಡೆದಿದ್ದು, ಮಹಂತೇಶ ಶಿವಮೂರ್ತಪ್ಪ (ಜೆಡಿಎಸ್ 170) ಮತಗಳನ್ನು ಪಡೆದಿರುತ್ತಾರೆ.
ವಾರ್ಡ್ 11: ಜರೀನಾಬೇಗಂ ಅಬ್ದುಲ್ಲಾ (ಜೆಡಿಎಸ್ 331), ಕ್ರಿಶ್ಚಿನಾ ಲೂಯಿಸ್ (ಕಾಂಗ್ರೆಸ್ 131).
ವಾರ್ಡ್ 12: ಲಕ್ಷ್ಮವ್ವ ಹನುಮಂತಪ್ಪ (ಜೆಡಿಎಸ್ 277), ಜಯಂತಿ ಮುತ್ತಣ್ಣ (ಬಿಎಸ್ಆರ್ ಕಾಂಗ್ರೆಸ್ 194).
ವಾರ್ಡ್ 13: ರೋಟೀಮಾ ಹುಸೇನಸಾಬ (ಕಾಂಗ್ರೆಸ್ 480), ರೋಷನ್ ಬೇಗಂ (ಜೆಡಿಎಸ್ 256).
ವಾರ್ಡ್ 14: ಕುಮಾರಸ್ವಾಮಿ ಸಾಲಮನಿ (ಕಾಂಗ್ರೆಸ್ 479), ವೀರೇಶ ದೇವಪ್ಪ (ಜೆಡಿಎಸ್ 61).
ವಾರ್ಡ್ 15: ಶಾಂತಾಬಾಯಿ ವಸಂತ ಮಾಧವ (ಕಾಂಗ್ರೆಸ್ 374), ಲಕ್ಷ್ಮೀಬಾಯಿ ಶಿವಾನಂತಗೌಡ (ಬಿಎಸ್ಆರ್ ಕಾಂಗ್ರೆಸ್ 131).
ವಾರ್ಡ್ 16: ವಿನಯಕುಮಾರ ಎಸ್.ಬಸವರಾಜ (ಪಕ್ಷೇತರ 369), ಯಮನಪ್ಪಗೌಡ ಮೇಟಿ (ಕಾಂಗ್ರೆಸ್ 276).
ವಾರ್ಡ್ 17: ಬಾಬುರೆಡ್ಡಿ ರಾಜಪ್ಪ (ಕಾಂಗ್ರೆಸ್ 373), ಮಲ್ಲಿಕಾರ್ಜುನ ಸಿದ್ರಾಮಪ್ಪ (ಬಿಎಸ್ಆರ್ ಕಾಂಗ್ರೆಸ್ 183).
ವಾರ್ಡ್ 18: ಗುಂಡೂರಾವ್ ಪಾಂಡುರಂಗರಾವ್ ( ಕೆಜೆಪಿ 463), ಶ್ರೀನಿವಾಸ ಕಳಕುಸಾ (ಕಾಂಗ್ರೆಸ್ 431).
ವಾರ್ಡ್ 19: ಈರವ್ವ ಚಂದಪ್ಪ (ಜೆಡಿಎಸ್ 362), ಹಂಪವ್ವ ಕುಪ್ಪಯ್ಯ (ಕಾಂಗ್ರೆಸ್ 278).
ವಾರ್ಡ್ 20: ಜೆಡಿಎಸ್ ಅಭ್ಯರ್ಥಿ ಬಸವರಾಜ ನಾಗಪ್ಪ ಯತಗಲ್ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.
ವಾರ್ಡ್ 21: ಶಿವಪ್ರಸಾದ ಮಹಾಂತಯ್ಯ ಪಂಚಾಕ್ಷರಿಮಠ (ಜೆಡಿಎಸ್ 378), ಗುರಪ್ಪ ಪರಸಯ್ಯ (ಬಿಎಸ್ಆರ್ ಕಾಂಗ್ರೆಸ್ 184).
ವಾರ್ಡ್ 22: ಗದ್ದೆಮ್ಮ ಬಸಪ್ಪ ಮೇಲ್ಗೇರಿ (ಜೆಡಿಎಸ್ 350), ದುಂಡವ್ವ ಅಣ್ಣಾರಾಯಪ್ಪ (ಬಿಎಸ್ಆರ್ ಕಾಂಗ್ರೆಸ್ 205).
ವಾರ್ಡ್ 23: ಯೋಗಪ್ಪ ಭೀಮಪ್ಪ (ಬಿಎಸ್ಆರ್ ಕಾಂಗ್ರೆಸ್ 246), ಅಮರೇಶ ಚನ್ನಪ್ಪ (ಕೆಜೆಪಿ 189).