ಗ್ರಾಮ ಘಟಕ ರಚನೆ
ಸಿಂಧನೂರು: ತಾಲೂಕಿನ ಸಿಎಸ್‌ಎಫ್-1 ಕ್ಯಾಂಪಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕ ಜೈನ್ ಸಿ.ತೆ ಆದೇಶದ ಮೇರೆಗೆ ತಾಲೂಕಾಧ್ಯಕ್ಷ ಅಜಿತ್ ಓಸ್ತವಾಲ್ ನೇತೃತ್ವದಲ್ಲಿ ಗ್ರಾಮ ಘಟಕವನ್ನು ರಚನೆ ಮಾಡಿದರು.
ಕರವೇ ನೂತನ ಗ್ರಾಮ ಘಟಕ ಗೌರವಾಧ್ಯಕ್ಷರಾಗಿ ಆರೋಗ್ಯಪ್ಪ, ಅಧ್ಯಕ್ಷರಾಗಿ ನರಸಪ್ಪ, ಉಪಾಧ್ಯಕ್ಷ ಸುನೀಲ್ ಕುಮಾರ್, ಕಾರ್ಯದರ್ಶಿ ಅಯ್ಯಪ್ಪ, ಸಂಘಟನಾ ಕಾರ್ಯದರ್ಶಿ ಶಿವಪ್ಪ, ಖಜಾಂಚಿ ಯಮನಪ್ಪ, ಸದಸ್ಯರಾಗಿ ಸದ್ದಾಂ ಹುಸೇನ್, ಬಾಲೇಸಾಬ, ನಾಗರಾಜ, ರಮೇಶ ಮಂಜುನಾಥ, ಮೌನೇಶ, ನಂದಪ್ಪ, ವೀರೇಶ ಎಚ್, ಅಣ್ಣಯ್ಯ, ಬಾಲರಾಜ, ಅರುಣ ಕುಮಾರ, ಆಂಜನೇಯ ವೈ., ಪರಶುರಾಮ, ನೀಲಕಂಠ, ಕನಕ, ದೌಲಸಾಬ, ಬಾಲೆಸಾಬ, ಹನುಮಂತ ಎಂ., ಹುಸೇನ್ ಬಿ., ರಮೇಶ ಎನ್., ಸುರೇಶ ಎನ್., ಸುರೇಶ ಜಿ., ಯಲ್ಲಪ್ಪ ಜಿ., ಅಮರೇಶ ಎಲ್., ರಾಜು ಎಚ್., ಕರಿಯಪ್ಪ, ಅಯ್ಯಪ್ಪ ಎನ್., ಷರೀಫ್, ವೀರೇಶ ಎಚ್., ಅಯ್ಯಪ್ಪ ಎ., ಹನುಮೇಶ, ಅಮರೇಶ ಜಿ, ಶಿವಪ್ಪ, ಮಾಳಿಂಗರಾಯ, ಚಿನ್ನಪ್ಪ, ರಮೇಶ, ಅರುಣ್, ಆಂಜನೇಯ ಬಿ. ನೇಮಕವಾದರು. ಈ ವೇಳೆ ಕರವೇ ಗೌರವಾಧ್ಯಕ್ಷ ಖಾಜಿ ಮಲಿಕ್ ವಕೀಲರು, ನಗರ ಘಟಕ ಅಧ್ಯಕ್ಷ ಖಾಜಾ ಬಡಿಬೇಸ್ ಸೇರಿದಂತೆ ಇನ್ನಿತರಿದ್ದರು.
ಝಹೀರುದ್ದೀನ್ ನೇಮಕ
ಸಿಂಧನೂರು: ಸಮಾಜ ಸೇವಕರು ಹಾಗೂ ಶಿಕ್ಷಣ ಪ್ರೇಮಿಗಳಾದ ಮಹಮ್ಮದ್ ಝಹೀರುದ್ದೀನ್ ತುರ್ವಿಹಾಳ ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ ಸದಸ್ಯರಾಗಿ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.