ಬೂತಲದಿನ್ನಿ; ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆ
ಸಿಂಧನೂರು: ತಾಲೂಕಿನ ಮಲ್ಲಾಪುರ ಗ್ರಾಮದ ನಿವಾಸಿ ಮತ್ತು ಬೂತಲದಿನ್ನಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶರಣಪ್ಪ ಸಾಹುಕಾರ, ಮಾಜಿ ಉಪಾಧ್ಯಕ್ಷ ಬಸವರಾಜ ಮಲ್ಲಾಪುರ, ಮುದಿಯಪ್ಪ ನಾಯಕ, ಹನ್ಮಂತಪ್ಪ ನಾಯಕ, ಬೆಳಗುರ್ಕಿ ವಿರುಪಾಕ್ಷಯ್ಯ ಸ್ವಾಮಿ ಮಲ್ಲಾಪುರ, ಬಸನಗೌಡ ಮಾರಲದಿನ್ನಿ, ವೆಂಕರಾಯನ ಗೌಡ ಕಂಬಾಳಿ, ಹನ್ಮಂತಪ್ಪ ನಾಯಕ ಮಲ್ಲಾಪುರ, ಕೋಳಬಾಳ ಅಮರೇಶ ಹಾಗೂ ಸುಕಾಲಪೇಟೆಯ ಎಸ್.ಬಿ.ತಿಮ್ಮಯ್ಯ ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸೇರ್ಪಡೆಯಾದ ಮುಖಂಡರನ್ನು ಎಂ.ಕಾಳಿಂಗಪ್ಪ ವಕೀಲ, ಯಮನಪ್ಪ ಮಲ್ಲಾಪುರ, ಪಂಪನಗೌಡ ಬಾದರ್ಲಿ, ಬಸವಂತರಾಯ ಕುರಿ, ಎಂ.ಅಮರೇಗೌಡ ವಕೀಲ, ಅಲ್ಲಮ ಪ್ರಭು, ಗಿಣಿವಾರ ಶೇಖರಪ್ಪ, ಹೊಸಗೇರಪ್ಪ ಸುಕಾಲಪೇಟೆ, ಜವಳಗೇರಾ ಆಂಜನೇಯ ಶೆಟ್ಟಿ, ಎಲೆಕೂಡ್ಲಗಿ ಶಿವನಗೌಡ, ಹೇಮರೆಡ್ಡಿ ಮಲ್ಲಾಪುರ, ಬಾಬುಗೌಡ ಬಾದರ್ಲಿ ವೆಂಕೋಬಣ್ಣ ಸುಕಾಲಪೇಟೆ, ಮಲ್ಲನಗೌಡ ಕನ್ನಾರಿ ಸೇರಿದಂತೆ ಮತ್ತಿತರರು ಬರಮಾಡಿಕೊಂಡರು.