ಕವಿ ಸಮ್ಮೇಳನಕ್ಕೆ ಹೆಸರು ನೋಂದಾಯಿಸಿ
ಚಿತ್ತಾಪುರ: ತಾಲೂಕಿನಲ್ಲಿ ಕವಿತೆ ಬರೆದ ಆಸ್ತಕ ಕವಿ, ಕವಯತ್ರಿರಯನ್ನು ಪೋತ್ಸಾಹಿಸಲು ಎಪ್ರಿಲ್ 7 ರಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲೂಕು ಮಟ್ಟದ ಕವಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಕವಿ ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತ ಕಿರಿಯ, ಹಿರಿಯ ಕವಿಗಳು, ಮಹಿಳಾ ಕವಯತ್ರಿಯರು ಮಾ. 31ರೊಳಗಾಗಿ ಹೆಸರು ಕಸಾಪ ಗೌರವ ಕಾರ್ಯದರ್ಶಿ ವೀರಸಂಗಪ್ಪ ಸುಲೆಗಾಂವ 9611465108 ಅವರಲ್ಲಿ ಹೆಸರು ನೋಂದಾಯಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ತಿಳಿಸಿದ್ದಾರೆ.