ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂಡಳಿಗೆ ಪದಾಧಿಕಾರಿಗಳ ನೇಮಕ

Lingaraj Badiger
Updated On : 7 May 2013, 10:51 am

ರಾಯಚೂರು: ಜಿಲ್ಲಾ ಉಪ್ಪಾರ ಸಮಾಜದ ಮಹಿಳಾ ಮಂಡಳಿಯ ನೂತನ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು. ಮಹಿಳಾ ಮಂಡಳಿಯ ನೂತನ ಅಧ್ಯಕ್ಷರಾಗಿ ಪದ್ಮಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಲತಿ ಬೋಳಬಂಡಿ, ಆದಿಲಕ್ಷ್ಮೀ ನೇಮಕಗೊಂಡಿದ್ದಾರೆ. ಅದೇ ರೀತಿ ಸಮಿತಿಯ ಗೌರವಾಧ್ಯಕ್ಷರಾಗಿ ಸುಜಾತಾ ದೇವನಪಲ್ಲಿ, ಕಾರ್ಯಾಧ್ಯಕ್ಷರಾಗಿ ಸುರೇಖಾ ಯರಮರಸ್, ಉಪಾ ಧ್ಯಕ್ಷರಾಗಿ ಶಶಿಕಲಾ ವರದರಾಜ ಗೀತಾ ಭೀಮಯ್ಯ, ಕವಿತಾ, ರೇಣುಕಾ ಜಾಲಾಪುರ, ಪದ್ಮಾವತಿ ಭಾಲ್ಕಿ, ಸರಿತಾ ಆದಿರಾಜ್, ವಿಜಯಭಾರತಿ ದೇವನಪಲ್ಲಿ, ಜಂಟಿ ಕಾರ್ಯದರ್ಶಿಯಾಗಿ ಶೈಲಜಾ ಜೂಕೂರು, ವೆಂಕಟಲಕ್ಷ್ಮೀ ಬುಳ್ಳಾಪುರ, ರೂಪಾ ಯರಮರಸ್ ನೇಮಕಗೊಂಡಿದ್ದಾರೆ. ಖಜಾಂಚಿಯಾಗಿ ರಾಜಲಕ್ಷ್ಮೀ ಸಾಗರ, ಹಿರಿಯ ಸಲಹೆಗಾರರಾಗಿ ಮೀನಾ ಮೇಟಿ, ಸುಜಾತಾ, ಸುವರ್ಣಾ, ಕಸ್ತೂರಿ ಜೂಕೂರು, ಕಾನೂನು ಸಲಹೆಗಾರರಾಗಿ ಸರಳಾ ಸಗಮಕುಂಟಾ, ರೇಣುಕಾ ಹಾಗೂ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಪುಷ್ಪಾ, ಸಂಗೀತಾ, ಕವಿತಾ ಸೇರಿದಂತೆ ಅನೇಕರು ನೇಮಕಗೊಂಡಿದ್ದಾರೆಂದು ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ವೀರೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement