ಡಾ. ಅಜಯ್ಗೆ ಸಚಿವ ಸ್ಥಾನ ನೀಡಲು ಆಗ್ರಹ
ಜೇವರ್ಗಿ: ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಯುವ ನಾಯಕ ಶಾಸಕ ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಡಾ. ಅಜಯಸಿಂಗ್ ನವ ತರುಣ ಸಂಘದ ಜೇವರ್ಗಿ ತಾಲೂಕಾಧ್ಯಕ್ಷ ಲಕ್ಷ್ಮೀಕಾಂತ ಬಿ. ತಳವಾರ, ಕಾರ್ಯದರ್ಶಿ ಮನಿರಪಾಷಾ ಎಮ್. ಕಳ್ಳಿ, ಮಹಾಂತೇಶ ಹಾದಿಮನಿ, ಶಕೀಲ್ ಬಡಾಗರ್, ಚಾಂದಪಾಷಾ ಇನಾಮದಾರ, ಶೇಖ ಇಮಾಮ್ ಪಟೇಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.