ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಸವೇಶ್ವರ ವಿದ್ಯಾಸಂಸ್ಥೆ ಬೆಳ್ಳಿಹಬ್ಬ: ಲೇಖನಗಳಿಗೆ ಆಹ್ವಾನ

Rashmi Kasaragodu
Updated On : 13 Nov 2013, 12:11 pm

ದೇವದುರ್ಗ: ಪಟ್ಟಣದ ಬಸವೇಶ್ವರ ವಿದ್ಯಾಸಂಸ್ಥೆಯು 25ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಬಸವಭಾಗ್ಯ ಸ್ಮರಣ ಸಂಚಿಕೆ ಹೊರತರಲು ನಿರ್ಧರಿಸಲಾಗಿದೆ.
ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಾಗೂ ಸೇವೆ ಸಲ್ಲಿಸಿದ ಶಿಕ್ಷಕರು, ಸಂಸ್ಥೆಯ ಹಿತೈಷಿಗಳು ಮತ್ತು ಪಾಲಕರಿಂದ ಅಭಿಪ್ರಾಯ ಹಾಗೂ ಲೇಖನಗಳನ್ನು ಆಹ್ವಾನಿಸಲಾಗಿದೆ.
ಯುವ ಮತ್ತು ಹಿರಿಯ ಬರೆಹಗಾರರಿಂದ ಲೇಖನ ಆಹ್ವಾನಿಸಿದ್ದು, ಬರಹಗಾರರು ತಮ್ಮ ಬರಹಗಳನ್ನು ಕಾರ್ಯದರ್ಶಿಗಳು (ಗೌರವ ಸಂಪಾದಕರು) ಬಸವಭಾಗ್ಯ ಸ್ಮರಣ ಸಂಚಿಕೆ ವಿಭಾಗ, ಬಸವೇಶ್ವರ ವಿದ್ಯಾಸಂಸ್ಥೆ, ಬಸವೇಶ್ವರ ಓಣಿ, ದೇವದುರ್ಗ ಇಲ್ಲಿಗೆ ಅಥವಾ ಇ-ಮೇಲ್ ವಿಳಾಸ- ಝ್ಠಜಜಛಿಢಡ1988ಅ್ಜಟಛ್ಝಟ.್ಛ್ಟಟ ಗೆ ಕಳುಹಿಸಲು ಸಂಸ್ಥೆಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement