ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿಡೇಬಾನದಲ್ಲೊಬ್ಬ ತೊಗರಿ ರಾಜಕುಮಾರ

Rashmi Kasaragodu
Updated On : 16 Nov 2013, 12:14 pm

ಬೆಂಗಳೂರು: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ನಿಡೇಬಾನ ಗ್ರಾಮದ ಪ್ರಗತಿಪರ ರೈತ ರಾಜಕುಮಾರ್ ಖಂಡಾಳೆ ಅವರು ತೊಗರಿ ಬೆಳೆಗಾರರು ಹುಬ್ಬೇರಿಸುವ ಸಾಧನೆ ಮಾಡಿದ್ದಾರೆ.
ಕಳೆದ ವರ್ಷ ತೊಗರಿ ಬೆಳೆ ನಾಶಮಾಡುವ ಕೀಟಬಾಧೆಯಿಂದ ಸಂಪೂರ್ಣವಾಗಿ ಬೆಳೆ ಸಂರಕ್ಷಣೆ ಮಾಡಿದ್ದಲ್ಲದೆ, ಅತ್ಯಧಿಕ ಇಳುವರಿ ಪಡೆದು ಗಮನ ಸೆಳೆದಿದ್ದರು. ಈ ಬಾರಿಯೂ ಅವರ ಸಾಹಸಗಾಥೆ ಮುಂದುವರಿದಿದ್ದು, ಕಳೆದ ಬಾರಿಗಿಂತ ಅತಿಹೆಚ್ಚು ಇಳುವರಿ ಪಡೆದು ದಾಖಲೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ರಾಜಕುಮಾರ್ ಪ್ರತಿವರ್ಷ ತೊಗರಿ ಬೆಳೆ ಕೀಟ ನಿಯಂತ್ರಿಸಲು ಎರಡು ಬೇರೆ ಬೇರೆ ಔಷಧ ಸಿಂಪಡಿಸಿದ್ದಾರೆ.  ರಾಜಕುಮಾರ್ ತೊಗರಿ ಬೆಳೆಗೆ ಡುಪಾಂಟ್ ಕೊರಾಜೆನ್ ಬಳಸಲು ಮುಂದಾಗಿದ್ದರಿಂದ, ಅವರ ಕನಸು ನನಸಾಗಿದೆ. “«Û«Úß ಕೊರಾಜೆನ್ ಉಪಯೋಗಿಸುವುದಕ್ಕಿಂತ ಮೊದಲು 15 ಎಕರೆ ಹೊಲದಲ್ಲಿ 60 ಚೀಲ
ತೊಗರಿ ಇಳುವರಿ ತೆಗೆಯುತ್ತಿದ್ದೆ. ಅದೇ ಹೊಲದಲ್ಲಿ ಎರಡು ವರ್ಷಗಳಿಂದ ಹೊಸ ಪೀಳಿಗೆ ಕೀಟನಾಶಕ ಡುಪಾಂಟ್ ಕೊರಾಜೆನ್ ಬಳಸುತ್ತಿದ್ದು, 85 ಚೀಲ ತೊಗರಿ ಪಡೆದಿದ್ದೇನೆ. ಪ್ರತಿ ಎಕರೆಯಲ್ಲಿ ಒಂದೂವರೆ ಚೀಲ ಹೆಚ್ಚು ಬೆಳೆ ಬಂದಿದೆ. ಗರಿಷ್ಠ ಇಳುವರಿ ಪಡೆಯುವ ನನ್ನ ಕನಸು ನನಸಾಗಿದೆ. ಡುಂಪಾಂಟ್ ಕೊರಾಜೆನ್ ನನ್ನ ಜೀವನವನ್ನೇ ಬದಲಿಸಿದ್ದು ಹೆಮ್ಮೆ ಎನಿಸುತ್ತಿದೆ ಎನ್ನುತ್ತಾರೆ ವರು.  
ರಾಜಕುಮಾರ್ ಖಂಡಾಳೆ ಅವರನ್ನು ಮೊ:7795439577 ಮೂಲಕ ಸಂಪರ್ಕಿಸಿ, ಅವರ ತೊಗರಿ ಬೆಳೆ ಗರಿಷ್ಠ ಇಳುವರಿ ಕ್ರಮದ ಮಾಹಿತಿ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement