ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿಕಲಚೇತನರಿಗೆ ಸೈಕಲ್ ವಿತರಣೆ

Rashmi Kasaragodu
Updated On : 16 Nov 2013, 12:07 pm

ಸಿಂಧನೂರು: ನಗರದ ಬಸವ ಸಮಿತಿ ಹಾಗೂ ಬಸವಕೇಂದ್ರದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮದಲ್ಲಿ ನಾಗಲಾಪುರದ ವಿಕಲಚೇತನ ಹನುಮಂತ ನಾಯಕರಿಗೆ ಸೈಕಲ್ನ್ನು ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷ ಎನ್. ಶಂಕ್ರಪ್ಪ ಹಾಗೂ ಬಸವ ಸಮಿತಿ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ ವಿತರಿಸಿದರು.
ಬಸವಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಬಸವಾಭಿಮಾನಿಗಳಾದ ಪಿ.ವೀರಭದ್ರಪ್ಪ, ಹನುಮನಗೌಡ ಬೆಳಗುರ್ಕಿ, ಡಾ. ಚನ್ನನಗೌಡ, ರಮೇಶ ಸಜ್ಜನ್, ಡಿ.ಎಚ್. ಕಂಬಳಿ, ಚಿದಾನಂದಪ್ಪ, ಗೋವಿಂದರಾಜ ಬಾರಕೇರ, ವೀರೇಶ ಅಂತರಗಂಗಿ, ಶ್ಯಾಮಣ್ಣ ನಾಯಕ, ಸಿದ್ರಾಮಪ್ಪ ಸಾಹುಕಾರ, ಪಂಪಣ್ಣ ಹಳ್ಳಿ ,ಯುವ ಅಧ್ಯಕ್ಷ ಶೇಖರ ಯರದಿಹಾಳ,ನಿಜಗುಣ ಹಡಪದ, ಅಮರೇಶ ಗುರಿಕಾರ, ಹಡಪದ ಸಮಾಜದ ಯುವ ಅಧ್ಯಕ್ಷ ಭೀಮಣ್ಣ ಬೆಳಗುರ್ಕಿ, ಕರೇಗೌಡ ಕುರುಕುಂದಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement