ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆಹಾರ ಇಲಾಖೆ; ಸಹಾಯವಾಣಿ ಸ್ಥಾಪನೆ

Rashmi Kasaragodu
Updated On : 27 Oct 2013, 12:55 pm

ರಾಯಚೂರು: ಜಿಲ್ಲೆಯ ಆಹಾರ ಇಲಾಖೆಗೆ ಸಂಬಂಧಿಸಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಉಪನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಯಚೂರಿನಲ್ಲಿ ಸಹಾಯವಾಣಿ, ದೂರು ನಿರ್ವಹಣಾ ಕೇಂದ್ರ ಆರಂಭಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕರು ದೂರುಗಳನ್ನು ದೂ. 08532231678 ಇಲ್ಲಿಗೆ ಸಂಪರ್ಕಿಸಿ ದಾಖಲಿಸಿ ಪರಿಹರಿಸಿಕೊಳ್ಳಲು ಇಲಾಖೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement