ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಜನ್ಮಶತಮಾನೋತ್ಸವ

Lingaraj Badiger
Updated On : 30 Oct 2013, 11:44 am

ರಾಯಚೂರು: ನಗರದ ಆವಿಷ್ಕಾರ ಪ್ರಗತಿ ಪರ ಸಾಂಸ್ಕೃತಿಕ ವೇದಿಕೆಯಿಂದ ನಗರದಲ್ಲಿ ಅ.30 ರಂದು ಖ್ಯಾತ ಕಥೆಗಾರ್ತಿ ಕೊಡಗಿನ ಗೌರಮ್ಮನವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಕೆಇಬಿ ಶಾಲೆ ಬಳಿಯಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂದು ಬೆಳಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ವೇದಿಕೆಯ ಬಿ.ರವಿ ಅವರು ಕೊಡಗಿನ ಗೌರಮ್ಮ ಅವರ ಜೀವನ ಮತ್ತು ಕಥೆಗಳ ಕುರಿತು ಮಾತನಾಡಲಿದ್ದಾರೆ.
ಪ್ರಾಧ್ಯಾಪಕ ಡಾ. ದಸ್ತಗೀರಸಾಬ್ ದಿನ್ನಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ಪ್ರಾಧ್ಯಾಪಕ ಆರ್.ಆರ್. ದಿವಾನಜಿ ವಹಿಸಲಿದ್ದಾರೆಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement