ಗಂಗಾ ಮತಸ್ಥರಿಂದ...
ಸಿಂಧನೂರು: ಗಂಗಾಮತಸ್ಥ ಸಮಾಜದ ರಾಜ್ಯ ಉಪಾಧ್ಯಕ್ಷ, ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಎಸ್.ಕೆ.ನಾಗರಾಜ ವಕೀಲರ ನಿವಾಸದಲ್ಲಿ ಮಂಗಳವಾರ ನಗರಸಭೆಯ ನೂತನ ಅಧ್ಯಕ್ಷ ಸೈಯದ್ ಜಾಫರ ಅಲಿ ಜಾಹಗೀರದಾರ ಅವರನ್ನು ಗಂಗಾಮತಸ್ಥ ಸಮಾಜದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಗಂಗಾಮತಸ್ಥ ಸಮಾಜದ ರಾಜ್ಯ ಉಪಾಧ್ಯಕ್ಷ, ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಎಸ್.ಕೆ. ನಾಗರಾಜ ವಕೀಲರು, ದೊಡ್ಡಬಸನಗೌಡ ಬಾದರ್ಲಿ, ಶ್ರೀನಿವಾಸರಾಜು ಹಾಗೂ ಇತರರು ಇದ್ದರು.