ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನೂತನ ಪದಾಧಿಕಾರಿಗಳ ನೇಮಕ

Rashmi Kasaragodu
Updated On : 3 Apr 2014, 2:24 am

ಗುಲ್ಬರ್ಗ: ತಾಲೂಕಿನ ಪಾಳಾ ಗ್ರಾಮದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಕಮಿಟಿ ಸಭೆಯಲ್ಲಿ ನೂತನ ಪದಾಧಿಕರಿಗಳ ನೇಮಕ ಮಾಡಲಾಯಿತು. ಜಯಂತ್ಯುತ್ಸವ ಅಧ್ಯಕ್ಷರಾಗಿ ಮಹಾಂತೇಶ ಆರ್.ಮೇಲಿನಕೇರಿ, ಉಪಾಧ್ಯಕ್ಷರಾಗಿ ರಮೇಶ ಪಾಳಾ, ಕಾರ್ಯದರ್ಶಿಯಾಗಿ ಸಂತೋಷ ಮಾಲೆ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಕಾಂತ ಎಸ್. ಮಾಲೆ, ಖಜಾಂಚಿಯಾಗಿ ಚಂದ್ರಕಾಂತ ಎಸ್. ದಂಡಿನಕರ್, ಪದಾಧಿಕಾರಿಗಳಾಗಿ ಗಣಪತಿ ದಂಡಿನಕರ್, ಉದಯ ಎಸ್, ಜಟ್ನಕಿ ದೇವೆಂದ್ರ ಮೇಲಿನಕೇರಿಹಯವರನ್ನು ನೇಮಕ ಮಾಡಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement