ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಟ್ಟೆ ಲಿಂಗೇಶ್ವರ ರಥೋತ್ಸವ

Rashmi Kasaragodu
Updated On : 23 Apr 2014, 12:08 pm

ಸಿಂಧನೂರು: ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಕಟ್ಟೆ ಲಿಂಗೇಶ್ವರ ಹಾಗೂ ಬಾವಿ ಹನುಮಂತ ದೇವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸಂಜೆ ಮುಸ್ಲಿಂ ಬಾಂಧವರು ರಥೋತ್ಸವಕ್ಕೆ ಹೂವಿನ ಹಾರಗಳನ್ನು ಮೆರವಣಿಗೆ ತಂದರು. ನಂತರ ರಾಮಲಿಂಗೇಶ್ವರ ದೇವಸ್ಥಾನದಿಂದ ರಥದ ಕಳಸವನ್ನು ವಾದ್ಯಮೇಳದೊಂದಿಗೆ ತರಲಾಯಿತು. ನಂತರ ರಥಕ್ಕೆ ಕಳಸರೋಹಣ ಮಾಡಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಮುಂಭಾಗದಿಂದ ಮುಖ್ಯ ಬೀದಿಯಲ್ಲಿ ರಥ ಸಾಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement