ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಾಳೆ ನೌಕರರ ಸಭೆ

Lingaraj Badiger
Updated On : 3 Jan 2014, 11:47 am

ಸಿಂಧನೂರು: ತಾಲೂಕಿನ ವಿವಿಧ ಇಲಾಖೆಗಳ ಸೇವೆಯಲ್ಲಿರುವ ವಾಲ್ಮೀಕಿ ನೌಕರರ ಸಭೆಯನ್ನು ಜ.4 ಶನಿವಾರದಂದು ಮಧ್ಯಾಹ್ನ 1ಕ್ಕೆ ಎಪಿಎಂಸಿ ರೈತಭವನದಲ್ಲಿ ಕರೆಯಲಾಗಿದೆ ಎಂದು ಶಿಕ್ಷಕ ಮೌನೇಶ ಹಾಗೂ ರಮೇಶ ಸಕ್ರಿ ತಿಳಿಸಿದ್ದಾರೆ. ಈ ಕುರಿತು ಜಂಟಿಯಾಗಿ ಪತ್ರಿಕೆ ಹೇಳಿಕೆ ನೀಡಿ, ವಾಲ್ಮೀಕಿ ಸಮಾಜದ ವಿವಿಧ ಸಮಸ್ಯೆಗಳನ್ನು ಚರ್ಚಿಸುವುದು. ಹೊಸದಾಗಿ ಸಮಿತಿಯನ್ನು ರಚಿಸುವುದು ಕುರಿತಂತೆ ವಾಲ್ಮೀಕಿ ಸಮಾಜದ ನೌಕರರು ಭಾಗವಹಿಸಲು ತಿಳಿಸಿದ್ದಾರೆ.
ಮಕ್ಕಳ ಗ್ರಾಮಸಭೆ
ರಾಯಚೂರು: ತಾಲೂಕಿನ ಸಗಮಕುಂಟಾ ಗ್ರಾಪಂ ನಲ್ಲಿ ಮಕ್ಕಳ ಗ್ರಾಮಸಭೆ ಹಾಗೂ ಮಕ್ಕಳ ಹಕ್ಕು ಸಂರಕ್ಷಣೆ ಕುರಿತ ದೂರು ಪೆಟ್ಟಿಗೆ ಈಚೆಗೆ ಉದ್ಘಾಟಿಸಲಾಯಿತು. ಗ್ರಾಮದ ಗ್ರಾಪಂನಲ್ಲಿ ನಡೆದ ಸಮಾರಂಭದಲ್ಲಿ ನಡೆದ ಮಕ್ಕಳ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ, ಪಿಡಿಒ ರವಿಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಗಂಗಪ್ಪ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement