ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್ ಪಟ್ಟಣ ಪಂಚಾಯ್ತಿಯಲ್ಲಿ...

Rashmi Kasaragodu
Updated On : 14 Jan 2014, 11:53 am

ಮುದಗಲ್: ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಸಿದ್ಧರಾಮೆಶ್ವರರ ಜಯಂತ್ಯುತ್ಸವವನ್ನು ಸೋಮವಾರ ಆಚರಿಸಲಾಯಿತು. ಪಪಂ ಅಧ್ಯಕ್ಷ ರಜ್ಜಬ್ ಅಲಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹೂಮಾಲೆ ಅರ್ಪಿಸಿದರು. ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ಪಪಂ ಸದಸ್ಯರಾದ ವೀರೇಶ ವಡ್ಡರ್, ವೀರಭದ್ರಪ್ಪ ಕೊಳ್ಳಿ, ಶಿವರಾಜ ತಳವಾರ, ಮಾಸೂಮ್ ಷರೀಫ್, ಖಾಜಾಪಾಷಾ ಗಾಡಿವಾನ, ಸಾಧಿಕ್ ಅಲಿ, ಚಂದಾವಲಿಸಾಬ್ ಹಳೇಪೇಟೆ, ಬಸವರಾಜ ಬಂಕದಮನಿ, ಕೃಷ್ಣಾ ಛಲವಾದಿ ಸೇರಿದಂತೆ ಮತ್ತಿತರರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement