ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗಣ್ಯರ ನಿಧನಕ್ಕೆ ಕಸಾಪ ಶೋಕ

Rashmi Kasaragodu
Updated On : 15 Jan 2014, 1:14 am

ರಾಯಚೂರು: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಹಿರಿಯ ರಂಗಕರ್ಮಿ ಎಂ.ಬಿ. ಪಾಟೀಲ್ ಮತ್ತು ಜಿಲ್ಲಾ ಕಸಾಪ ಸದಸ್ಯ ಶಾಮರಾವ್ ಗಬ್ಬೂರು ಅವರ ನಿಧನಕ್ಕೆ ಜಿಲ್ಲಾ ಕಸಾಪ ಶೋಕಿಸಿದೆ.
ಇತ್ತೀಚೆಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರಿಗೆ ಗೌರವ ಸಲ್ಲಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ್ ಮಸ್ಕಿ, ಪ್ರಮುಖರಾದ ಎಸ್. ಶರಣೇಗೌಡ, ದೇವೇಂದ್ರಪ್ಪ, ರಂಗಣ್ಣ ಪಾಟೀಲ್ ಅಳ್ಳುಂಡಿ, ವಿ.ಎನ್. ಅಕ್ಕಿ, ನರಸಿಂಗರಾವ್ ಸರ್ಕಿಲ್, ವೆಂಕಟೇಶ ನವಲಿ ಸೇರಿ ಅನೇಕರಿದ್ದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement