ಇಂದು ವಿದ್ಯುತ್ ನಿಲುಗಡೆ
ಗುಲ್ಬರ್ಗ: ನಗರದ 33/11 ಕೆವಿ ಆಜಾದ್‌ಪುರ ವಿದ್ಯುತ್ ವಿತರಣಾ ಕೇಂದ್ರದಡಿ ಬರುವ 11.ಕೆ.ವಿ. ಸಪ್ನಾ ಬೇಕರಿ ಫೀಡರ್ ಮತ್ತು11 ಕೆ.ವಿ. ಉಮರ್ ಕಾಲೋನಿ ಫೀಡರ್‌ಗಳಲ್ಲಿ ಜ. 18ರಂದು ದುರಸ್ತಿ ಕೆಲಸ ಕೈಗೊಳ್ಳಲಾಗುವುದು. ಈ ಪ್ರಯುಕ್ತ ಅಂದು ಈ ಮುಂದೆ ತೋರಿಸಿರುವ ಬಡಾವಣೆಗಳಲ್ಲಿ ಬೆಳಿಗ್ಗೆ 10ರಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಉಮರ ಕಾಲೋನಿ, ಯದುಲ್ಲಾ ಕಾಲೋನಿ, ಮೆಹಬೂಬನಗರ, ಹಾಗರಗಾ ಕ್ರಾಸ್, ಮೆಕ್ಕಾ ಕಾಲೋನಿ, ಅಕಬರ ಬಾಗ್, ನ್ಯೂ ರೆಹ್ಮತ್‌ನಗರ, ಜಮ-ಜಮ ಕಾಲೋನಿ, ಸೋನಿಯಾ ಗಾಂಧಿ ಕಾಲೋನಿ, ಎಯ್ತಿಯಾತ್ ಕಾಲೋನಿ, ಟೀಪೂ ಚೌಕ್, ಸಪ್ನಾ ಬೇಕರಿ, ಅಮನನಗರ, ಖಾನಕಂಪೂಡ ಕಾಲೋನಿ, ಕಮಲೆಮುದ್ರಕ ಕಾಲೋನಿ, ಅಬ್ಬು ಬಕರ ಕಾಲೋನಿ ಮತ್ತು ಅಹ್ಮದ್ ನಗರ ಕಾಲೋನಿ,
ಇಂಡಸ್ಟ್ರೀಯಲ್ ಫೀಡರ್‌ನಲ್ಲಿ: ಕೈಲಾಶ ನಗರ, ಮಾಣಿಕೇಶ್ವರಿ ಕಾಲೋನಿ, ಲಾಲಗೇರಿ, ಗಂಗಾನಗರ, ಮಹಾಲಕ್ಷ್ಮೀ ಲೇಔಟ್, ಅಗ್ರೀಕಲ್ಚರ್ ಲೇಔಟ್, ಜಿ.ಆರ್.ನಗರ, ಮಾಣಿಕೇಶ್ವರಿ ಜಿಡಿಎ, ಜೋಡೆಲ್ಲಮ್ಮಾ ಟೆಂಪಲ್ ಮತ್ತು ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.