ಗಣರಾಜ್ಯೋತ್ಸವ ಆಚರಣೆ; ಸಮಿತಿಗಳ ನೇಮಕ
ರಾಯಚೂರು: ನಗರದಲ್ಲಿ ಜ.26ರಂದು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ಜಿಲ್ಲಾಡಳಿತ ನಿರ್ಧರ್ನಿದ್ದು, ಸಮಾರಂಭದಲ್ಲಿ ಎಲ್ಲರೂ ತಪ್ಪದೇ ಭಾಗವಹಿಸುವಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಸೂಚ್ನಿದರು.
ನಗರದಲ್ಲಿ ಇತ್ತೀಚೆಗೆ ಕರೆದಿದ್ದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗಣರಾಜ್ಯೋತ್ಸವದಂದು ಬೆಳಗ್ಗೆ ರಾಮಧುನ್ ಕಾರ್ಯಕ್ರಮ, ನಂತರ ರಾಷ್ಟ್ರ ಧ್ವಜಾರೋಹಣ, ಪಥ ಸಂಚಲನ, ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಸೂಚ್ನಿದರು.
ನಗರದ ಪ್ರಮುಖ ವೃತ್ತ ಹಾಗೂ ಕಚೇರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡುವುದು, ವಿವಿಧ ಶಾಲೆ ಕಾಲೇಜುಗಳಲ್ಲಿ ದ್ವಜಾರೋಹಣದ ನಂತರ ಎಲ್ಲರೂ ಕ್ರೀಡಾಂಗಣ ತಲುಪಬೇಕು. ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಲೋಕೋಪಯೋಗಿ, ಪಿಆರ್‌ಇಡಿ, ಹೋಂ ಗಾರ್ಡ್, ಆಹಾರ ಇಲಾಖೆ, ನಗರಸಭೆ, ತಹ್ನಲ್ದಾರ್, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಸಮಿತಿಯನ್ನು ಈ ವೇಳೆ ರಚಿಸಲಾಯಿತು. ಶಿಕ್ಷಣ ಇಲಾಖೆಯ ಸುಮಾರು 3200 ಮಕ್ಕಳು ಕವಾಯತು ನಂತರ ಕರಾಟೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿತಕ್ಷಣ ಇಲಾಖೆಗೆ ಅವರು ಆದೇಶ್ನಿದರು. ಜ.26ರಂದು ಸಂಜೆ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಕ್ಕಳಿಗೆ ಹಾಗೂ ತಂಡಗಳಿಗೆ ಪ್ರಮಾಣ ಪತ್ರ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಅಪರ ಎ್ನ್ಪ ಅಶೋಕ ಸದಲಗಿಮಾರಂಭ ನಡೆಯಲಿದ್ದು, ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಆದೇಶ್ನಿದರು.
, ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ತಹ್ನಲ್ದಾರ್ ಅಶೋಕ ಜಾಗಿರದಾರ, ನಗರಸಭೆ ಆಯುಕ್ತ ಬಸಪ್ಪ, ಸ್ವಾತಂತ್ರ ಯೋಧ ಬಸವನಗೌಡ ಸೇರಿ ಅನೇಕರಿದ್ದರು.