ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

Rashmi Kasaragodu
Updated On : 15 Mar 2014, 11:47 am

ಆಳಂದ: ತಾಲೂಕಿನ ಆಳಂದ ಮತ್ತು ಮಾದನ ಹಿಪ್ಪರಗಾ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಕುರಿತು ಜಿಲ್ಲಾಧ್ಯಕ್ಷ ಭಾಗಣಗೌಡ ಸಂಕನೂರ್ ಅನುಮೋದಿತ ಪಟ್ಟಿಯನ್ನು ಕೆಪಿಸಿಸಿ ಸದಸ್ಯ ಜಗನಾಥ ಶೇಗಜಿ ಹಾಗೂ ಬಸೀರ್ ಗುತ್ತೇದಾರ ಇಂದಿಲ್ಲಿ ಬಿಡುಗಡೆ ಮಾಡಿದರು.
ಆಳಂದ ಬ್ಲಾಕಿಗೆ ಮಹ್ಮದ್ ಮುಕ್ದುಮ್ ಅನ್ಸಾರಿ ಕಾಲೇಮಿರ್ (ಅಧ್ಯಕ್ಷ), ರವಿಕಾಂತ ಪಾಟೀಲ ಆಳಂಗಾ, ರಾಜು ದೇಶಮುಖ ನಿರಗುಡಿ ಮತ್ತು ಜಗದೇವಿ (ಉಪಾಧ್ಯಕ್ಷ), ಯಶ್ವಂತರಾವ್ (ಖಜಾಂಚಿ), ಬಾಬುರಾವ್ ಫುಲಾರಿ, ಶಂಕರರಾವ್ ದೇಮುಖ ನಿರಗುಡಿ, ವೀರಣ್ಣಾ ಮಂಗಾಣೆ, ಡಾ. ಕಿರಣ ದೇಶಮುಖ, ನಸೀರೊದ್ದೀನ್ ಹಾಗೂ ಶೋಭಾ (ಡಿಸಿಸಿ ಸದಸ್ಯರು), ದಸ್ತಗೀರ, ವಡವಡಪ್ಪಾ ಶಿವಾನಂದ ಮಾಳಗೆ, ಮಹಿಬೂಬ ಅಲಿ, ಅರುಣಕುಮಾರ ತುಕಾರಾಮ, ಜಾವುದಸೇಠ, ಕೇಶ್ವಾನಿ, ಏಕಾಂತ ಲಕ್ಷ್ಮಣರಾವ್, ಲಕ್ಷ್ಮಣ ಪರಮೇಶ್ವರ, ಕರಬಸಪ್ಪಾ ಬಂಗರಗಾ (ಕಾರ್ಯಕಾರಿ ಸಮಿತಿ ಸದಸ್ಯರು), ಶೆಟ್ಟೆಪ್ಪಾ ಅಲ್ಕುಂಟೆ, ನಾಗನಾಥ ಯಂಗುರೆ, ರಾಮು, ಶರಣಪ್ಪಾ ಪಾಟೀಲ, ಹಮ್ಜಾ ಅನ್ಸಾರಿ, ಅನ್ದಾರಿ ಸಾಹೇಬ, ಅಹ್ಮದ್‌ಖಾನ್, ಮಹ್ಮದ್ ಉಮರ, ಸಿದ್ದರಾಮಯ್ಯ ಅವರನ್ನು ಹೆಚ್ಚುವರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಮಾದನ ಹಿಪ್ಪರಗಾ ಬ್ಲಾಕಿಗೆ ಬಸವಂತರಾಯ ಎಸ್. ಪಾಟೀಲ (ಅಧ್ಯಕ್ಷ), ಪ್ರಶಾಂತ ಬಿ.ಪಾಟೀಲ, ಅಶೋಕ ತುಡನೂರ್, ಹನೀಫಾ ಶೇಖ (ಉಪಾಧ್ಯಕ್ಷ), ಪ್ರಭುರಾವ್ ಪೂಜಾರಿ (ಖಜಾಂಚಿ), ಅರವಿಂದ ಪಾಟೀಲ, ಸಂಗಣ್ಣಾ ಕಲ್ಯಾಣಕರ್, ಮೋಹನ ನಿರ್ಮಲಕರ್, ವಿಜಯಕುಮಾರ ಪಾಟೀಲ (ಡಿಸಿಸಿ ಸದಸ್ಯರು), ಜಗದೇವಪ್ಪಾ, ನಾಗೇಂದ್ರಪ್ಪಾ ಜಕಾಪುರೆ, ಗುರಣ್ಣಾ ಕಮಗುಂಡ, ಸಂತೋಷಕುಮಾರ ವಿ.ಗುಂಡಪ್ಪಾ ಪಿರಪ್ಪಾ, ಪರಮಾನಂದ ದಾದಾ, ಬಸವರಾಜ ತುಪ್ಪಾ, ಮಲ್ಲಣ್ಣಾ, ಶಿವಾನಂದ ಪಾಟೀಲ, ಚಂದ್ರಕಾಂತ ಎಸ್.ನಿಂಬಾಳ, ಈರಣ್ಣಾ ಎಸ್.ಗಡ್ಡಿ (ಕಾರ್ಯಕಾರಿ ಸಮಿತಿ ಸದಸ್ಯರು), ಹೆಚ್ಚುವರಿ ಡಿಸಿಸಿ ಸದಸ್ಯರಾಗಿ ಬಸವಣ್ಣಪ್ಪಾ ಉದನೂರ, ರಾವುಸಾಬ ಸುಭಾಶ್ವಚಂದ್ರ, ಹೆಚ್ಚುವರಿ ಕಾರ್ಯಕಾರಿ ಸದಸ್ಯರಾಗಿ ರಾಯಪ್ಪಾ ಉದಗಿ, ಸಂಗನಬಸವ ರುದ್ರವಾಡಿ, ನಾಗಣ್ಣಾ ಸೂನಾರ, ಮಿಲಿಂದ ಪೀಲ್, ಗುಂಡಪ್ಪಾ ಮಟಕಾಡ, ಭೀಮಾಶಂಕರ ಡಿತನ್, ಚಂದಪಾಷಾ ಸಾಬ, ಶ್ರೀಮಂತ ಕೋಶದ್ಕರ್, ಸಿದ್ದಯ್ಯಾ ಸ್ವಾಮಿ, ಚನ್ನಬಸಯ್ಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ನೂತನ ಪದಾಧಿಕಾರಿಗಳಿಗೆ ಶೇಗಜಿ ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement