ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಸವನಿಗೆ ರುದ್ರಾಭಿಷೇಕ

Rashmi Kasaragodu
Updated On : 5 May 2014, 12:46 pm

ಶಹಾಬಾದ್: ನಗರದ ಜೆ.ಪಿ. ಕಾಲೋನಿಯ ಬಸವಣ್ಣ ದೇವಸ್ಥಾನದಲ್ಲಿ ಬಸವ ಜಯಂತಿ ನಿಮಿತ್ಯ ಶುಕ್ರವಾರ ಬಸವಣ್ಣ ಮೂರ್ತಿಗೆ ರುದ್ರಾಭೀಷೇಕ, ವಿಶೇಷ ಪೂಜೆ ಆಯೋಜಿಸಲಾಗಿತ್ತು.
ದೇವನತೆಗನೂರಿನ ಅಣ್ಣಾರಾಯ ಸ್ವಾಮಿ, ಶರಣಯ್ಯ ಸ್ವಾಮಿ ಅವರ ವೈದಿಕತ್ವದಲ್ಲಿ ರುದ್ರಾಭೀಷೇಕ ನಡೆಯಿತು. ಅಮೃತಗೌಡ ರೂಗಿ, ಸುಧಾರಾಣಿ ರೂಗಿ ದಂಪತಿ ಪೂಜಾ ಕಾರ್ಯ ನೇರವೇರಿಸಿದರು. ಅಹೋರಾತ್ರಿ ಭಜನೆ, ಮಹಾಪ್ರಸಾದ ವಿತರಣೆ ನಡೆಯಿತು.
ದೇವಸ್ಥಾನ ಸಮಿತಿಯ ಕಿರಣ ಜಿಡಗಿಕರ್, ಭೀಮಶಾ ಖಾನಳ್ಳಿ, ಸುರೇಶ ಗುಲ್ಜಾರಕರ್, ಅವಿನಾಶ ಉದ್ಗಿ, ಅವಿನಾಶ ಸಾಳುಂಕೆ, ಆನಂದ ಕೊಳ್ಕೂರ, ವಿಶಾಲ ಪವಾರ, ಸಂಜು ಗುರುಸುಣಗಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement