ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

15 ರಿಂದ ತಿಂಗಳ ಕಾಲ ವಸಂತ ವೇದ ಶಿಬಿರ

Lingaraj Badiger
Updated On : 6 Apr 2013, 11:17 am

ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾವು ಏ.15ರಿಂದ ಮೇ 15ರವರೆಗೆ ವಸಂತ ವೇದ ಶಿಬಿರವನ್ನು  ಹಮ್ಮಿಕೊಂಡಿದೆ. ಬಿ.ಎಚ್.ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶಿಬಿರ ನಡೆಯಲಿದೆ.  
    ತ್ರಿಮತಸ್ಥ ಬ್ರಾಹ್ಮಣ ಯುವಕರು ಪಾಲ್ಗೊಳ್ಳಬಹುದಾಗಿದೆ. ಸೂರ್ಯ ನಮಸ್ಕಾರ, ಸರಳ ಸಂಸ್ಕೃತ, ಸಂಧ್ಯಾವಂದನೆ,  ದೇವತಾರ್ಚನೆ, ಸೂಕ್ತಾದಿಗಳು, ಪುರಾಣ ಪ್ರವಚನ, ವೇದಾಧ್ಯಯನವನ್ನು ಪ್ರತಿದಿನ ಬೆಳಿಗ್ಗೆ 5.30ರಿಂದ ಸಂಜೆ  5.30ರವರೆಗೆ ನಡೆಸಲಾಗುತ್ತದೆ. ವಸತಿ ಮತ್ತು ಊಟೋಪಚಾರ ಸಂಪೂರ್ಣ ಉಚಿತವಾಗಿರುತ್ತದೆ ಎಂದು  ಮಹಾಸಭಾ ತಿಳಿಸಿದೆ.
  ಏ.13 ಅರ್ಜಿ ಸಲ್ಲಿಸಲು ಕಡೆಯ ದಿನ.
   ಮಾಹಿತಿಗೆ ಅರ್ಚಕ ಅ.ಪ. ರಾಮಭಟ್ಟ  (08182 276021), ಸಂದೇಶ ಉಪಾಧ್ಯ (99645 97654) ಅವರನ್ನು ಸಂಪರ್ಕಿಸಬಹುದೆಂದು  ಮಹಾಸಭಾದ ಕಾರ್ಯದರ್ಶಿ ನಟರಾಜ್ ಭಾಗವತ್ ಅವರು ಈ ಸಂದರ್ಭದಲ್ಲಿ  ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement