ವ್ಯಾಸರಾವ್ ನಿಧನಕ್ಕೆ ಸಂತಾಪ
ಶಿವಮೊಗ್ಗ: ಹಿರಿಯ ವೈದ್ಯ ಡಾ. ಎ.ಎಸ್. ವ್ಯಾಸರಾವ್ ನಿಧನಕ್ಕೆ ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಪದಾಧಿಕಾರಿಗಳು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸೊಸೈಟಿಯ ಉಪಾಧ್ಯಕ್ಷ ಎಸ್. ಚಿಂತಾಮಣಿರಾವ್, ಖಜಾಂಚಿ ಪಿ. ಪ್ರಕಾಶ್, ನಿರ್ದೇಶಕ ಎಸ್.ಆರ್. ಕೃಷ್ಣಸಿಂಗ್, ಎನ್. ಉಮಾಪತಿ, ಎಸ್.ವಿ. ತಿಮ್ಮಯ್ಯ, ಎಂ. ಉಮಾಶಂಕರ ಉಪಾಧ್ಯ, ಕರಿಯಣ್ಣ, ಎಸ್.ಪಿ. ಶೇಷಾದ್ರಿ, ಬಿ.ಆರ್. ಶೇಷಾದ್ರಿ, ರುಕ್ಮಣಿವೇದವ್ಯಾಸ, ಸಿ.ಹೊನಪ್ಪ, ಕೆ. ರಂಗನಾಥ್ ಮತ್ತಿತರರು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ.