ಚೆಸ್ ತರಬೇತಿ
ಶಿವಮೊಗ್ಗ: ನಳಂದ ಚೆಸ್ ಆಕಾಡೆಮಿ ಏಪ್ರಿಲ್ 22ರಿಂದ 30ರವರೆಗೆ ಪ್ರಾಥಮಿಕ ಹಂತದ ಚೆಸ್ತ್ರಬೇತಿ ಶಿಬಿರ ಏರ್ಪಡಿಸಿದೆ. ಬೆಳಿಗ್ಗೆ 9 ರಿಂದ 10.45ರವರೆಗೆ ಮತ್ತು 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಚೆಸ್ತ್ರಬೇತಿ ಶಿಬಿರ ನಡೆಯಲಿದೆ. ಅಂತರಾಷ್ಟ್ರೀಯ ಚೆಸಸ್ನಿಯಾಮವಳಿಗಳ ಪ್ರಕಾರ ಚೆಸ್ ಹೇಳಿಕೊಡಲಾಗುವುದು ಎಂದು ಅಕಾಡೆಮಿಯ ಶ್ರೀಕೃಷ್ಣ ಉಡುಪ ತಿಳಿಸಿದ್ದಾರೆ. ವಿವರಗಳಿಗಾಗಿ- 9844550601.