ಇಂದು ಉಚಿತ ಪರೀಕ್ಷಾ ಶಿಬಿರ
ಶಿವಮೊಗ್ಗ: ವಾತ್ಸಲ್ಯ ಆಸ್ಪತ್ರೆಯಲ್ಲಿ 24 ರಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 4ರವರೆಗೆ ಮಧುಮೇಹದ ಚಿಕಿತ್ಸಾಲಯ ಹಾಗೂ ಸಮಾಲೋಚನಾ ಕೇಂದ್ರದ ಉದ್ಘಾಟನೆ ಮತ್ತು ಉಚಿತ ಪರೀಕ್ಷಾ ಶಿಬಿರ ಹಮ್ಮಿಕೊಂಡಿದೆ.
ಮಧುಮೇಹದ ಬಗ್ಗೆ ಸಂಪೂರ್ಣ ಮಾಹಿತಿ, ಆಹಾರ ಕ್ರಮ, ವ್ಯಾಯಾಮ, ಕಣ್ಣಿನ, ಪಾದದ ತಪಾಸಣೆ, ಸ್ವರ್ಶಜ್ಞಾನ ಪರೀಕ್ಷೆ ಕಾಲಿನ ರಕ್ತನಾಳದ ಪರೀಕ್ಷೆಗಳ ಕುರಿತಂತೆ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಧೀರೇಂದ್ರ ಪಂಢರಿ ತಿಳಿಸಿದ್ದಾರೆ. 08182- 408100.