ತಾಲೂಕು ಮಟ್ಟದ ಚೆಸ್ ಫಲಿತಾಂಶ
ಭದ್ರಾವತಿ: ಭದ್ರಾವತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಚೆಸ್ ತಂಡದ ಆಯ್ಕೆಯಲ್ಲಿ ಆಟಗಾರರು ಭದ್ರಾವತಿ ತಾಲೂಕು ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ.
17 ವರ್ಷ ವಯೋವುತಿ: ನಿಖಿಲ್ ಆರ್. ಉಮೇಶ್, ದೀಪಕ್ ಎಚ್.ಆರ್, ಕೆ.ಎಸ್. ಪುನೀತ್, ಎನ್. ಅಕ್ಷಯ್ (ಪೂರ್ಣಪ್ರಜ್ಞ ಶಾಲೆ).
ಬಾಲಕಿಯರ ವಿಭಾಗ: ಚೇತನ ಆರ್. ಆಚಾರ್ಯ (ಸೈಂಟ್ ಮೇರಿಸಿ ಆಂಗ್ಲ ಶಾಲೆ), ಕೀರ್ತನಾ ಎಂ.ಆರ್, ಶ್ರೀರಮ್ಯಾ ಬಿ.ಎಸ್.(ಪೂರ್ಣಪ್ರಜ್ಞ), ರಂಜೀತಾ ಎ. (ಸೈಂಟ್ ಮೇರಿಸ್), ಸಿಂಧೂ ಪಿ (ಪೂ.ಪ್ರ.)
14 ವರ್ಷ ವಯೋವುತಿ ಬಾಲಕರ ವಿಭಾಗ: ನಿತಿನ್ ಡಿ.ಜೆ (ಸೈಂ.ಮೇ.ಆಂ.ಶಾಲೆ), ಆರ್.ಎಸ್. ಅಜಯ (ಪೂ.ಪ್ರ), ವಿ.ತೇಜಸ್ ಕುಮಾರ್ (ಸೆಂಟ್ ಚಾರ್ಲ್ಸ್ ಆಂಗ್ಲ ಶಾಲೆ), ಸಂದೀಪ್ ಜಿ, ಶ್ರೇಯಸ್ ಎಸ್. (ಪೂ.ಪ್ರ).
ಬಾಲಕಿಯರ ವಿಭಾಗ: ಪೂಜಾಶ್ರೀ ವಿ (ಸೈಂ.ಚಾ.ಆಂ.ಶಾ), ಗ್ರೀಷ್ಮಾಶ್ರೀ ಎಸ್.ಎನ್, ರಕ್ಷಾ ಅಸೂಂಡಿ (ಪೂ.ಪ್ರ), ಸಂಗಮಿತ್ರ ಟಿ (ಪೂ.ಪ್ರ), ಸ್ನೇಹ ಎಸ್. ಗಂಗಟ್ಕರ್ (ವಿಶ್ವೇಶ್ವರಾಯ ಆಂಗ್ಲ ಶಾಲೆ).
ಆಯ್ಕೆಯಾದ ಚೆಸ್ ಆಟಗಾರರು ಆ.23ರಂದು ಕಾರ್ಗಲ್ನಲ್ಲಿ ನಡೆಯುವ ಜಿಲ್ಲಾ ಮಟ್ಟದ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ