ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲಾ ಬಿಜೆಪಿ ಕಾರ್ಯಕಾರಣಿಗೆ ನೇಮಕ

Lingaraj Badiger
Updated On : 30 Aug 2013, 11:02 am

ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯ ಕಾಯಂ ಆಹ್ವಾನಿತರು ಹಾಗೂ ವಿಶೇಷ ಆಹ್ವಾನಿತರನ್ನು ಪಕ್ಷದ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ನೇಮಕ ಮಾಡಿದ್ದಾರೆ.  ಕಾಯಂ ಆಹ್ವಾನಿತರಾಗಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ, ಆರಗ ಜ್ಞಾನೇಂದ್ರ, ಕೆ.ಜಿ. ಕುಮಾರಸ್ವಾಮಿಯವರನ್ನು ನೇಮಕ ಮಾಡಲಾಗಿದೆ.  ವಿಶೇಷ ಆಹ್ವಾನಿತರಾಗಿ, ಕೊಂಡ್ಲುಕೊಪ್ಪ ನಾಗರಾಜ ಶೆಟ್ಟಿ, ನಿವಣೆ ಸೀತಾರಾಂಭಟ್, ಬೆಳ್ಳೂರು ತಿಮಪ್ಪ, ತ.ಮ. ನರಸಿಂಹ,
ಆರ್.ಟಿ. ಗೋಪಾಲ್, ಜಗದೀಶ್ ಒಡೆಯರ್, ಪಾಣಿರಾಜಪ್ಪ, ಗಜಾನನ ರಾವ್, ಪರಶುರಾಂ, ನಾಗಪ್ಪ,
ಎ.ಎಸ್. ಪದ್ಮನಾಭ ಭಟ್, ಶಿವಾಜಿರಾವ್ ಸಿಂಧ್ಯಾ, ಬಸವರಾಜಪ್ಪ, ಕೆ.ಬಿ. ಅಶೋಕ್‌ನಾಯ್ಕ್,ಮೊದಲಾದವರನ್ನು  ನೇಮಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement