ವಿಚಾರ ಸಂಕಿರಣ
ಭದ್ರಾವತಿ: ಭದ್ರಾವತಿಯ ಹಳೇನಗರ ಮಹಿಳಾ ಸೇವಾ ಸಮಾಜ, ಮಹಿಳಾ ಆರೋಗ್ಯ ವೇದಿಕೆ ಹಾಗೂ ವಾಸವಿ ವನಿತಾ ಸಂಘ ಆಶ್ರಯದಲ್ಲಿ ಡಿ.14ರಂದು ಸಂಜೆ 5.30ಕ್ಕೆ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ದೇಹದಾನದ ಮಹತ್ವ ಕುರಿತು ಶಿವಮೊಗ್ಗ ಸಿಮ್ಸ್ನ ಅನಾಟಮಿ ವಿಭಾಗದ ಮುಖ್ಯಸ್ಥ ಡಾ. ಜವಹಾರ್ ಕದಂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.