ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದಿನಿಂದ ಪ್ರಿಂಟರ್‌ಗಳ ಪ್ರದರ್ಶನ

Lingaraj Badiger
Updated On : 21 Dec 2013, 11:08 am

ಶಿವಮೊಗ್ಗ: ನಗರದ ಪುಷ್ಪಕ್ ಎಂಟರ್ ಪ್ರೈಸಸ್ ಡಿ.20 ಮತ್ತು 21ರಂದು ವಿವಿಧ ಕಂಪನಿಗಳ ಪ್ರಿಂಟರ್ ಹಾಗೂ ಕಾಪಿಯರ್‌ಗಳ ಪ್ರದರ್ಶನವನ್ನು ನಗರದ ಜ್ಯೂವೆಲ್ ರ್ಯಾಕ್ ಹೋಟೆಲ್‌ನಲ್ಲಿ ಏರ್ಪಡಿಸಿದೆ ಎಂದು ಪುಷ್ಪಕ್ ಎಂಟರ್ ಪ್ರೈಸಸ್‌ನ ನಿರ್ದೇಶಕ ನಾಗರಾಜು ಶೆಟ್ಟರ್ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 15ರಿಂದ 20 ಬಹುಉಪಯೋಗಿ ಪ್ರಿಂಟರ್ ಮತ್ತು ಕಾಪಿಯರ್‌ಗಳಿಗೆ ಪ್ರದರ್ಶನದಲ್ಲಿ ರಿಯಾಯಿತಿ ನೀಡಲಾಗಿದ್ದು, ಪ್ರದರ್ಶನದಲ್ಲಿ 6,800 ಮೊತ್ತದ  ದೊಡ್ಡ ಕಾಪಿಯರ್ ಕೊಂಡವರಿಗೆ ಲೇಸರ್ ಪ್ರಿಂಟರ್ ಉಚಿತವಾಗಿ ನೀಡಲಾಗುವುದು ಎಂದರು. ಕೆನನ್, ಕ್ಯಾಷಿಯೋ, ವೆಪ್, ಎಪ್ಸನ್ ಕಂಪನಿಗಳು ವಿವಿಧ ಮಾಡೆಲ್‌ಗಳಲ್ಲಿ ಕಾಪಿಯರ್, ಪ್ರಿಂಟರ್‌ಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement