ಮನೆಗಳ್ಳತನ
ಭದ್ರಾವತಿ: ಪಟ್ಟಣದ ಗಾಂಧಿನಗರದ 1ನೇ ಕ್ರಾಸ್ನಲ್ಲಿರುವ ನಾಗೇಶಪ್ಪ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆ ಬಾಗಿಲು ಒಡೆದು 10 ಗ್ರಾಂ. ತೂಕದ ಬಂಗಾರದ ಜುಮುಕಿ, 24 ಗ್ರಾಂ. ತ50 ಗ್ರಾಂ ತೂಕದ ಒಂದು ಬಂಗಾರದ ಸರ, 28 ಗ್ರಾಂ ತೂಕದ ಹವಳ ಮತ್ತು ಮುತ್ತಿನ ಬಂಗಾರದ ಸರ, 30 ಗ್ರಾಂ. ತೂಕದ ಬಿಳಿ ಹರಳಿನ ಬಂಗಾರದ ಚೈನು, 5 ಗ್ರಾಂ. ತೂಕದ ಎರಡು ಮಾಟಿ, 10 ಗ್ರಾಂ. ತೂಕದ ಮುತ್ತಿನ ಸರ, 10 ಗ್ರಾಂ. ತೂಕದ ಕೂರ್ಗಿ ಜೇಡದ ಸರ, ಒಂದು ಜೊತೆ ಓಲೆ ಮುಂತಾದ ಬಂಗಾರದ ಮತ್ತು ಬೆಳ್ಳಿ ಆಭರಣಗಳ್ನು ದೋಚಿಕೊಂಡು ಹೋಗಿದ್ದಾರೆಂದು ನಾಗೇಶಪ್ಪ ಅವರ ಪತ್ನಿ ಜಯಶ್ರೀ ಹೊಸಮನೆ ಶಿವಾಜಿವೃತ್ತ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.