ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ತುಂಗಾ ಏತ ನೀರಾವರಿ ಹೈಲೈಟ್ಸ್

Parashurama
Updated On : 10 Feb 2013, 10:31 am

ತುಂಗಾ ಏತ ನೀರಾವರಿ ಹೈಲೈಟ್ಸ್
ನೀರಿನ ಬಳಕೆ- 1.347 ಟಿಎಂಸಿ
 ನೀರೆತ್ತುವ ಸ್ಥಳ- ಹರಕೆರೆ ಪಕ್ಕ ತುಂಗಾ ನದಿಯಲ್ಲಿ
ಯೋಜನೆ ಮೊತ್ತ- 7,144 ಲಕ್ಷ
ಉದ್ದೇಶ- ಶಿವಮೊಗ್ಗ ತಾಲೂಕಿನ ಹಾಯ್‌ಹೊಳೆ, ಬಾರೇಹಳ್ಳ ಹಾಗೂ ಗೌಡನಕೆರೆಗಳಿಗೆ ನೀರೊದಗಿಸುವುದು.
ಆಡಳಿತಾತ್ಮಕ ಅನುಮೋದನೆ- 2012
ಭರ್ತಿಯಾಗುವ ಮುಖ್ಯ ಕೆರೆಗಳು- ಹಾಯ್‌ಹೊಳೆ, ಬಾರೇಹಳ್ಳ, ಗೌಡನಕೆರೆ ವ್ಯಾಪ್ತಿಯ ಕೆರೆಗಳು- ಆಯನೂರಿನ ಸಾಗಿನಕಟ್ಟೆ ಕೆರೆ, ಕನ್ನಕ್ಕಿ ಕೆರೆ, ಹಾರ್ನಹಳ್ಳಿಯ ಬ್ರಹ್ಮಸಮುದ್ರ ಕೆರೆ, ಬೆಂಡೆಕಟ್ಟೆ ಕೆರೆ, ಮೈಲಾರಕಟ್ಟೆ, ಹೀರೆಕೆರೆ, ವೀರಶೆಟ್ಟಿ ಕೆರೆ, ರಾಮನಗರದ ಬಳಸೊಕಟ್ಟೆ ಕೆರೆ, ಬೈರನಕೊಪ್ಪ ಅಮ್ಮನಕಟ್ಟೆಕೆರೆ, ರಾಂಪುರದ ಕುಂಬಾರಕಟ್ಟೆ ಕೆರೆ, ನಾರಾಯಣಪುರದ ತಂಬಿಗಂಗಮ್ಮ ಕೆರೆ, ಮಲ್ಲಾಪುರ ದೊಡ್ಡಕೆರೆ, ಚನ್ನಹಳ್ಳಿ ಹುಲ್ಲೆಕೆರೆ, ಚಿಕ್ಕಕೆರೆ, ವಿ.ಬೆನವಳ್ಳಿಯ ಹಿರಿಯಮ್ಮನಕೆರೆ, ಅರಳಿಕಟ್ಟೆ ಕೆರೆ, ಜಂಜರಾಯನಕಟ್ಟೆ, ಮೈಸವಳ್ಳಿಯ ದೊಡ್ಡಕೆಂಚನಕಟ್ಟೆ, ಅಕ್ಕಸಾಲಿಕಟ್ಟೆ, ಮಳವಾಲಕಟ್ಟೆಕೆರೆ, ವಾಲಿಕೇಶವಪುರದ ಬಳಸೊಕರೆ, ಬಳಸೊಕೆರೆ, ಹೆರುಕೊಟಿಕೆರೆ, ಮಾಣಿಕಯ್ಯನಕೆರೆ, ಸಿದ್ದಿಪುರದ ಹೊಸಕೆರೆ, ಎರೆಕೊಪ್ಪದ ಕವಲಿಕಟ್ಟೆ, ಬಳಸೊಕೆರೆ, ಕೊನಗವಳ್ಳಿಯ ನಾರಾಯಣಶೆಟ್ಟಿ ಕೆರೆ, ತಾವರೆಕೆರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments