ತಾಲೂಕು ಘಟಕಕ್ಕೆ ಆಯ್ಕೆ
ತರೀಕೆರೆ: ಕರ್ನಾಟಕ ರಾಜ್ಯ ಪತ್ರಿಕಾ ಶಕ್ತಿ ಕೇಂದ್ರದ ಉಸ್ತುವಾರಿ ಹೊಂದಿರುವ ಜಿ.ಎನ್. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸಭೆಯ ನಡವಳಿಕೆಯಂತೆ ಚಿಕ್ಕಮಗಳೂರು ಜಮದಗ್ನಿ ಪತ್ರಿಕೆಯ ಸಂಪಾದಕರಾದ ಎ.ಆರ್.ಕೆ. ಶ್ರೀನಿವಾಸ್ ಇವರನ್ನು ಜಿಲ್ಲಾ ಪತ್ರಿಕಾ ಶಕ್ತಿ ಕೇಂದ್ರದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದಾದ ನಂತರ ತರೀಕರೆ ತಾಲೂಕು ಪತ್ರಿಕಾ ಶಕ್ತಿ ಕೇಂದ್ರಕ್ಕೆ ಬಿ. ಕೃಷ್ಣನಾಯ್ಕ (ಆಧ್ಯಕ್ಷರು), ಸುರೇಶ್‌ಚಂದ್ರ (ಗೌರವ ಅಧ್ಯಕ್ಷರು), ಎಂ. ಜಗದೀಶ್ (ಉಪಾಧ್ಯಕ್ಷರು), ಟಿ.ಜಿ. ಶಿವಕುಮಾರ್ ( ಕಾರ್ಯಾಧ್ಯಕ್ಷರು)ಕೆ.ಆರ್. ರಮೇಶ್ ಕುಮಾರ್ ( ಪ್ರಧಾನ ಕಾರ್ಯದರ್ಶಿ), ಕೆ.ಇ. ಮೋಹನ್‌ಕುಮಾರ್ ( ಸಹಕಾರ್ಯದರ್ಶಿ), ಎಸ್.ಕೆ. ಸ್ವಾಮಿ ( ಖಚಾಂಚಿ), ಕೆ. ಚಂದ್ರು ಕರಕುಚ್ಚಿ (ಸಂಚಾಲಕರು), ಬಿ.ಎನ್. ನಾಗರಾಜ್, ಕೆ.ಸಿ. ನಾಗರಾಜ್, ಉಮೇಶ್‌ನಾಯ್ಕ, ನಾಗೇಂದ್ರಪ್ಪ, ಬಿ. ವಿಜಯ್, ರಮೇಶ್, ಎಂ. ಚಂದ್ರು, ಟಿ.ಎಸ್. ಸಿದ್ದರಾಮಯ್ಯ, ಎಸ್. ಬಾಲಾಜಿ, ಆರ್. ಬಸವರಾಜ್ (ಕಾರ್ಯಕಾರಿ ಮಂಡಳಿ ಸದಸ್ಯರು) ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.