ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

24ರಂದು ಈಡಿಗರ ಸಂಘದ ಉದ್ಘಾಟನೆ

Lingaraj Badiger
Updated On : 22 Feb 2013, 11:24 am

ಶಿವಮೊಗ್ಗ: ಆರ್ಯ ಈಡಿಗರ ಸಂಘ ಫೆ. 24 ರಂದು ಬೆಳಿಗ್ಗೆ 11.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆರ್ಯ ಈಡಿಗರ ಸಂಘದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದೆ. ಈಡಿಗ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘದ ಅಧ್ಯಕ್ಷ ಜಿ. ಸುದರ್ಶನ್ ತಿಳಿಸಿದ್ದಾರೆ.
ಉಚಿತ ತರಬೇತಿ
ಶಿವಮೊಗ್ಗ: ರೇಕಿ ಮತ್ತು ಹೀಲಿಂಗ್ ತಜ್ಞ ಡಾ.ಕೆ.ಎಸ್. ಶ್ರೀವತ್ಸ ಅವರು ಫೆ.24 ರಂದು ಬೆಳಿಗ್ಗೆ 10 ಗಂಟೆಯಿಂದ 12 ರವೆಗೆ ಕಲ್ಲಹಳ್ಳಿಯ ಮಾಧವ ನೆಲೆಯಲ್ಲಿ ಉಚಿತವಾಗಿ ರೇಕಿ ಹೀಲಿಂಗ್ ಕುರಿತು ಮಾಹಿತಿ ನೀಡಲಿದ್ದಾರೆ. ಮ12 ರಿಂದ ಸಂಜೆ 5ರವರೆಗೆ ರೇಕಿ ದೀಕ್ಷೆ ಬಗ್ಗೆ ತರಬೇತಿ ನೀಡಲಿದ್ದಾರೆ ಎಂದು ಎನ್.ಡಿ. ಸುಧೀಂದ್ರ ತಿಳಿಸಿದ್ದಾರೆ. ವಿವರಗಳಿಗಾಗಿ- 98440911883.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement