ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆ ಪುಸ್ತಕ ಬಿಡುಗಡೆ

Rashmi Kasaragodu
Updated On : 1 Mar 2013, 10:37 am

ಶಿವಮೊಗ್ಗ ನಗರದ ಅಭಿರುಚಿ ಪ್ರಕಾಶನ ಪ್ರಕಟಿಸಿರುವ ಪ್ರೊ. ಡಿ. ರಘುನಾಥ ರಾವ್ ಅವರು ವಿಮರ್ಶಾ ಲೇಖನಗಳ ಸಂಗ್ರಹ ಪರಿಪ್ರೇಕ್ಷ್ಯ ಬಿಡುಗಡೆ ಸಮಾರಂಭ ಮಾ.2ರಂದು ಮಧ್ಯಾಹ್ನ ಕಮಲಾನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯುವುದು. ಡಾ.ತೀ.ನಂ. ಶಂಕರನಾರಾಯಣ ಪುಸ್ತಕ ಬಿಡುಗಡೆ ಮಾಡುವರು. ಪ್ರೊ. ಸತ್ಯನಾರಾಯಣ ರಾವ್ ಅಣತಿ ಅಧ್ಯಕ್ಷತೆ ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement