ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹೊಸನಗರ ಆರ್ಯ ಈಡಿಗರ ಮಹಿಳಾ ಸಂಘ ರಚನೆ

Lingaraj Badiger
Updated On : 1 Feb 2013, 10:51 am

ಹೊಸನಗರ: ತಾಲೂಕು ಆರ್ಯ ಈಡಿಗರ ಮಹಿಳಾ ಸಂಘ ರಚನೆಯಾಗಿದ್ದು ಗೌರವಾಧ್ಯಕ್ಷರಾಗಿ ತಾಪಂ ಪ್ರಭಾರ ಅಧ್ಯಕ್ಷೆ ಗೀತಾ ನಿಂಗಪ್ಪ, ಅಧ್ಯಕ್ಷರಾಗಿ ಹುಲುಗಾರು ವಸಂತಿ ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿ ವೀಕ್ಷಕರ ಉಪಸ್ಥಿತಿಯಲ್ಲಿ ಸಂಘ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ನಡೆಯಿತು.
ಪದಾಧಿಕಾರಿಗಳು: ಪುಷ್ಪಾವತಿ ಮಂಜಪ್ಪ, ಗಂಗಮ್ಮ ಶೇಷನಾಯ್ಕ, ಜಯಾ ಎರಗಿ ಉಮೇಶ್, ಗೀತಾ ಎಂ.ಪಿ. ಸುರೇಶ್ (ಉಪಾಧ್ಯಕ್ಷರು), ವನಜಾಕ್ಷಿ ದೇವೇಂದ್ರಪ್ಪ(ಪ್ರಧಾನ ಕಾರ್ಯದರ್ಶಿ), ಧನಲಕ್ಷ್ಮಿ ನಾಗರಾಜ(ಖಜಾಂಚಿ), ನಿತ್ಯಾ ಸುಬ್ರಹ್ಮಣ್ಯ, ಶಶಿಕಲಾ ಸುರೇಶ್ (ಜಂಟಿ ಕಾರ್ಯದರ್ಶಿ), ಗೌರಮ್ಮ ಕಗ್ಗಲಿಜಡ್ಡು, ಪೂರ್ಣಿಮಾ ಮೂರ್ತಿರಾವ್ (ಕಾರ್ಯದರ್ಶಿ), ಸರಸ್ವತಿ ಕೆ.ಪಿ. ಗೀತಾ ಬಸವರಾಜ್, ಸರೋಜ ಸತೀಶ್, ಶಿಲ್ಪಾ ರಾಜು(ಸಹ ಕಾರ್ಯದರ್ಶಿ), ನಿರ್ದೇಶಕರಾಗಿ ಸೀತಮ್ಮಗಣಪ, ವಿಜಯಲಕ್ಷ್ಮಿ ಲೋಕೇಶ್, ವೀಣಾರಾಘವೇಂದ್ರ, ಕೊಲ್ಲಮ್ಮ ಲೋಕನಾಯ್ಕ, ಶಶಿಕಲಾ ತಿಮ್ಮಪ್ಪ, ಸರೋಜ ಅಶೋಕ್, ಗಾಯತ್ರಿ ಯೋಗೇಂದ್ರ, ರೇಣುಕಾಹೊನ್ನಪ್ಪ, ಹೇಮಾ ಓಂಪ್ರಕಾಶ್, ಗೀತಾ ಮಂಜಪ್ಪ, ಶಶಿಕಲಾ ರಾಜು, ಗಾಯತ್ರಿ ತಿಮ್ಮಪ್ಪ, ಚೂಡಾಮಣಿ, ಲೀಲಾವತಿ ಯೋಗೇಂದ್ರ, ಹೇಮಾ ಯೋಗರಾಜ್, ಸುಜಾತ ಜನಾರ್ಧನ, ವಿಶಾಲ ವೆಂಕಟಾಚಲ, ಶೋಭಾಗಣೇಶ್, ವಸಂತಿ ಡಾಕಪ್ಪ, ಕುಸುಮನಾಗರಾಜ್, ಪುಷ್ಪಾವತಿ ಚಂದ್ರಶೇಖರ್, ಶಾರದಾ ಜಯಂತ್, ರೇಣುಕಾ ವಾಸಪ್ಪ, ಕಮಲಾ ಮಂಡ್ರಿ, ಪ್ರೇಮ ವೆಂಕಟೇಶ್, ಸವಿತಾ, ಯಶೋದ ಹಿರಿಯಣ್ಣ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement