ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಟಕ ಮುಂದೂಡಿಕೆ

Lingaraj Badiger
Updated On : 6 Jul 2013, 11:03 am

ಶಿವಮೊಗ್ಗ: ಕಲಾರೋಹಣ ಸಂಸ್ಥೆ ಜುಲೈ 6ರಂದು ಹಮ್ಮಿಕೊಂಡಿದ್ದ ಅದ್ರೇಶಿ ಪರದೇಶಿಯಾದ ನಾಟಕ ಪ್ರದರ್ಶನವನ್ನು ಜುಲೈ 28ಕ್ಕೆ ಮುಂದೂಡಲಾಗಿದೆ. ಸರ್ಕಾರಿ ಕಾರ್ಯಕ್ರಮ ಆಯೋಜನೆಗೊಂಡಿದ್ದರಿಂದ ಮುಂದೂಡಲಾಗಿದ್ದು, ಸಹಕರಿಸುವಂತೆ ಸಂಸ್ಥೆಯ ರಂಗ ನಿರ್ದೇಶಕ ಬಿ.ಆರ್. ರೇಣುಕಪ್ಪ ತಿಳಿಸಿದ್ದಾರೆ. ಮೊ-9845907703.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement