ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಎಸ್‌ಎನ್‌ಎಲ್ ತಾಂತ್ರಿಕ ತರಬೇತಿ

Mainashree
Updated On : 7 Jul 2013, 11:19 am

ಶಿವಮೊಗ್ಗ: ಭಾರತ ಸಂಚಾರ ನಿಗಮವು ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಹಾಗೂ ಬಿಎಸ್‌ಸಿ ವಿದ್ಯಾರ್ಥಿಗಳಿಗಾಗಿ ನಿಗಮದ ಎಲ್ಲಾ ವಿಭಾಗಗಳ ಕುರಿತು ಒಂದು ವಾರದ ಅವಧಿಯ ತಾಂತ್ರಿಕ ತರಬೇತಿಯೊಂದಿಗೆ ಹೊರಾಂಗಣ ಕ್ಷೇತ್ರ ವೀಕ್ಷಣಾ ಕಾರ್ಯಕ್ರಮವನ್ನು ಜು.22ರ ಸೋಮವಾರದಿಂದ ಹಮ್ಮಿಕೊಂಡಿದೆ.
ತರಬೇತಿಯ ಮುಕ್ತಾಯದಲ್ಲಿ ನಿಗಮದಿಂದ ಪ್ರಮಾಣಪತ್ರವನ್ನು ನೀಡಲಾಗುವುದು.
ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಮಾಹಿತಿಗೆ ಭಾನುಮತಿ, ಉಪಮಂಡಲ ಅಧಿಕಾರಿ (ಎಚ್‌ಆರ್‌ಡಿ), ಮಹಾ ಪ್ರಬಂಧಕರ ಕಚೇರಿ, ಸಾಗರ ರಸ್ತೆ, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ 08182-251469, 94498-31389 ಮೂಲಕ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement