ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೋಟರಿ ಕ್ಲಬ್‌ನಿಂದ ಉಚಿತ ಹೃದ್ರೋಗ ಶಿಬಿರ

Lingaraj Badiger
Updated On : 10 Jul 2013, 10:52 am

ಭದ್ರಾವತಿ: ರೋಟರಿ ಕ್ಲಬ್ ವತಿಯಿಂದ ಪಟ್ಟಣದ ರೋಟರಿ ಸಮುದಾಯ ಭವನದಲ್ಲಿ ಸೋಮವಾರ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಹೃದ್ರೋಗ, ಮೂತ್ರಪಿಂಡ ಕಾಯಿಲೆ ಹಾಗೂ ನರರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಸಹಕಾರ: ಸಪ್ತಗಿರಿ ಆಸ್ಪತ್ರೆಯ ಮೂತ್ರಪಿಂಡರೋಗ ತಜ್ಞ ಡಾ. ನಿಪುಣ್, ನರರೋಗ ತಜ್ಞ ಡಾ. ಸಲಾವುದ್ದಿನ್, ಡಾ. ನೂರ್ ಪಾಷ, ಪ್ರಶಾಂತ್, ಸಂತೋಶ್, ಶಿಬಿರ ಸಂಯೋಜನಾಧಿಕಾರಿ ವಿಶ್ವನಾಥ ರೆಡ್ಡಿ, ಭರತ್ ಕುಮಾರ್ ಹಾಗೂ ಪಟ್ಟಣದ ನಿರ್ಮಲ ಆಸ್ಪತ್ರೆಯ ದಾದಿಯರಾದ ಮಂಜು, ನೀನು ಹಾಗೂ ಮೇರಿಯಾ ಶಿಬಿರದಲ್ಲಿ ರೋಗಿಗಳ ತಪಾಸಣೆಯಲ್ಲಿ ಸಹಕರಿಸಿದರು.
ರೋಟರಿ ಕ್ಲಬ್ ಸದಸ್ಯ ವಾದಿರಾಜ ಅಡಿಗ ಇತರರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement