ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಫಲಿತಾಂಶ ಪ್ರಕಟ

Lingaraj Badiger
Updated On : 11 Jul 2013, 10:51 am

ತೀರ್ಥಹಳ್ಳಿ: ತಾಲೂಕಿನ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಹಿರೇಸರ ಗ್ರಾಮ ಕ್ಷೇತ್ರದಿಂದ ನರಸಿಂಹಯ್ಯ, ಜಂಬೆತಲ್ಲೂರು ಕ್ಷೇತ್ರದಿಂದ ಪ್ರೇಮಾಸುಬ್ರಹ್ಮಣ್ಯ, ಗುಡ್ಡೆಕೊಪ್ಪ ಕ್ಷೇತ್ರದಿಂದ ಪವನ್ ಹಾಗೂ ಮಂಜನಾಥ್ ಇವರು ಆಯ್ಕೆಯಾಗಿದ್ದಾರೆ.
ಕಳೆದ 6 ತಿಂಗಳ ಹಿಂದೆ ಸದಸ್ಯರ ರಾಜಿನಾಮೆಯಿಂದ ಈ ನಾಲ್ಕು ಸ್ಥಾನಗಳು ತೆರವಾಗಿದ್ದು, ಜುಲೈ 7ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement