ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

6ರಂದು ನಾಟಕ

Lingaraj Badiger
Updated On : 4 Jun 2013, 11:04 am

ಶಿವಮೊಗ್ಗ: ಅಭಿನಯ ತಂಡವು ಅರ್ಪಿಸುವ ಇನ್ನೊಬ್ಬ ದ್ರೋಣಾಚಾರ್ಯ ನಾಟಕ ಜೂನ್ 6ರಂದು ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಪ್ರಸ್ತುತಗೊಳ್ಳಲಿದೆ. ಶಂಕರ್ ಶೇಷ್ ಅವರ ಹಿಂದಿ ಮೂಲದ ಕೃತಿಯನ್ನು ಡಾ. ಲಕ್ಷ್ಮೀನಾರಾಯಣ ಕನ್ನಡಕ್ಕೆ ತಂದಿದ್ದು, ಹಾಲೇಶ್ ರಂಗರೂಪ ಮತ್ತು ನಿರ್ದೇಶನ ಮಾಡಿದ್ದಾರೆ. ರಂಗಪ್ರೇಮಿಗಳು ನಾಯಕ ವೀಕ್ಷಿಸುವಂತೆ ನಿರ್ದೇಶಕ ಪ್ರತೀಕ್ ಕೋರಿದ್ದಾರೆ.
ಮುಂದೂಡಿಕೆ
ಶಿವಮೊಗ್ಗ: ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಕ್ಷೇಮಾಭಿವೃದ್ಧಿ ಸಂಘವು ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಜೂ.9ರಿಂದ 19ರವರೆಗೆ ಹಮ್ಮಿಕೊಂಡಿದ್ದ ಶ್ರೀ ಸಿದ್ಧಾಂತ ಶಿಖಾಮಣಿಯ ದಶ ಧರ್ಮ ಸೂತ್ರಗಳ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಶ್ರೀ ಶೈಲ ಜಗದ್ಗುರುಗಳವರ ಮೌಖಿಕ ಆದೇಶದ ಮೇರೆಗೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸಂಘಟನೆ ತಿಳಿಸಿದೆ.
ಯೋಗ ತರಬೇತಿ
ಶಿವಮೊಗ್ಗ: ವಿವೇಕಾನಂದ ಯೋಗ ವಸುದೈವ ಕುಟುಂಬ ಕಮ್ ಟ್ರಸ್ಟ್ ಜೂನ್ 5ರಿಂದ ವಿವಿಧ ಕಾಯಿಲೆಗಳಿಗೆ ಯೋಗ ತರಬೇತಿ ಹಮ್ಮಿಕೊಂಡಿದೆ. ಡಸ್ಟ್ ಅಲರ್ಜಿ, ಅಸ್ತಮಾ, ಉಸಿರಾಟದ ತೊಂದರೆ, ಕೆಮ್ಮು, ಕಫ, ಮಾನಸಿಕ ಅಸಮತೋಲನ, ಖಿನ್ನತೆ, ನಿದ್ರಾಹೀನತೆ ಉಪಶಮನಕ್ಕೆ ಬೆ.7.15ರಿಂದ 8.30ರವರೆಗೆ, ಸಂಜೆ 6ರಿಂದ 7ರವರೆಗೆ 2 ಬ್ಯಾಚ್ಗಳಲ್ಲಿ ತರಬೇತಿ ನಡೆಯಲಿದೆ. ಮಾಹಿತಿಗೆ ಮೊ.ಸಂ.96637 82389.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments