ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬ್ರಾಹ್ಮಣ ಸಂಘಟನೆ ಪದಾಧಿಕಾರಿಗಳಿಗೆ ಸ್ವಾಗತ

Lingaraj Badiger
Updated On : 13 Jun 2013, 10:44 am

ಶಿವಮೊಗ್ಗ: ಉತ್ತರ ಪ್ರದೇಶದ ಅಲಹಾಬಾದ್ ಅಖಿಲಾ ಭಾರತೀಯ ಬಹುಭಾಷಿಯ ಬ್ರಾಹ್ಮಣ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಂಘಟನೆಯ ತಂಡ ಕರ್ನಾಟಕದ ಮಲೆನಾಡಿನ ಹೆಣ್ಣಿನ ಕೊರತೆಗಳ ಬಗ್ಗೆ ಅಧ್ಯಯನಕ್ಕಾಗಿ ಜಿಲ್ಲೆಗೆ ಬಂದಿದ್ದು, ಜಿಲ್ಲಾ ಬ್ರಾಹ್ಮಣ ಸಂಘಟನೆ ಇವರನ್ನು ಆತ್ಮೀಯವಾಗಿ ಸ್ವಾಗತಿಸಿತು.
ಅಖಿಲ ಭಾರತೀಯ ಬಹುಭಾಷೀಯ ಬ್ರಾಹ್ಮಣ ಸಂಘಟನೆಗಳ ಸತಾನಂದ ತಿವಾರಿ, ಗಣೇಶ ಜಿ ತ್ರಿಪಾಟಿ, ಬೋಲಾ ಅವಸ್ಥಿ ತಂಡ ಹೊಸನಗರ, ನಗರ ಭಾಗದ ಗ್ರಾಮೀಣ ಪ್ರದೇಶಗಳಿಗೆ ಅಧ್ಯಯನಕ್ಕೆ ಆಗಮಿಸಿತು .
ಈ ಸಂದರ್ಭದಲ್ಲಿ ಜಿಲ್ಲೆಯ ಬ್ರಾಹ್ಮಣ ಸಂಘಟನೆಗಳ ಕೃಷ್ಣಮೂರ್ತಿ ಬಾಯಾರಿ, ಜಿ.ಎಸ್. ಅನಂತ, ಎಂ.ಜಿ. ಪ್ರಕಾಶ್, ಮಥುರ ಗೋಪಿ, ಎಚ್.ಎನ್. ಛಾಯಾಪತಿ, ಚೈತ್ರ, ಮಧುಮತಿ ಮಂಜುನಾಥ್, ವಸುಮತಿ ಬಾಪಟ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement