ಶಾರದಾ ಮಹಿಳಾ ಸಮಾಜಕ್ಕೆ ಪದಾಧಿಕಾರಿಗಳ ಆಯ್ಕೆ
ಜೋಗ್ ಫಾಲ್ಸ್: 49 ವರ್ಷಗಳ ಇತಿಹಾಸವಿರುವ ಕಾರ್ಗಲ್ನ ಕೆ.ಪಿ.ಸಿ ಶಾರದಾ ಮಹಿಳಾ ಸಮಾಜಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷೆಯಾಗಿ ಲಕ್ಷ್ಮೀ ರಾಜು ಸತತ ಐದನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷೆಯಾಗಿ ಅನಿತಾ ಅಶೋಕ್, ಕಾರ್ಯದರ್ಶಿ ಲತಾ ಅನಂತಮೂರ್ತಿ, ಸಹ ಕಾರ್ಯದರ್ಶಿ ಲೀಲಾ ಬಸವರಾಜ್, ಖಜಾಂಚಿಯಾಗಿ ಸನಿತಾ ಗೋಪಾಲ್, ಕ್ರೀಡಾ ಕಾರ್ಯದರ್ಶಿ ಭಾರತಿ ಭಟ್, ಸಾಂಸ್ಕೃತಿಕ ಕಾರ್ಯದರ್ಶಿ ಸ್ನೇಹಾ ಪಾಪಣ್ಣ ಮತ್ತು ಸಂಗದ ನಿರ್ದೇಶಕರುಗಳಾಗಿ ಗುಲ್ನಾಜ್, ಬಶೀರಾ ಮಜೀದ್, ಅರುಣಾ ಹೆಬ್ಬಾರ್ ಮತ್ತು ರಜನಿ ರಾಮಚಂದ್ರ ಆಯ್ಕೆಯಾಗಿರುತ್ತಾರೆ.