ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಿತ್ತಲಲ್ಲಿ 20 ಅಡಿ ಕಬ್ಬು

Lingaraj Badiger
Updated On : 16 Jun 2013, 11:09 am

ಶಿವಮೊಗ್ಗ: ನಗರದ ಎಂಆರ್‌ಎಸ್‌ನಲ್ಲಿರುವ ಕೆಪಿಟಿಸಿಎಲ್ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಢಿಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆರ್. ಲಚ್ಮಾನಾಯ್ಕ್ ಅವರು ಮನೆಯ ಹಿತ್ತಲಲ್ಲಿ 20 ಅಡಿ ಎತ್ತರದ ಕಬ್ಬನ್ನು ಬೆಳೆದಿದ್ದಾರೆ.
ಕಳೆದ 5 ವರ್ಷಗಳಿಂದ ನಗರದ ಕೆಪಿಟಿಸಿಎಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಮೂಲತ- ಭದ್ರಾವತಿಯ ಸಿರಿಯೂರು ಗ್ರಾಮದವರಾಗಿದ್ದು, ರೈತಾಪಿ ಕುಟುಂಬದವರು.
   ಕಚೇರಿ ಕೆಲಸ ನಡುವೆ ಕೃಷಿ ಚಟುವಟಿಕೆಯನ್ನು ಹವ್ಯಾಸವಾಗಿ ಮಾಡಿಕೊಂಡಿರುವ ಇವರು ತಮ್ಮ ಮನೆಯ ಸುತ್ತ ಮೆಣಸಿನಕಾಯಿ, ಬೀನ್ಸ್, ತೊಗರಿಕಾಳು, ತೊಂಡೆಕಾಯಿ ಸೇರಿದಂತೆ ಮತ್ತಿತರ ತರಕಾರಿ ಹಾಗೂ ಹಣ್ಣುಗಳನ್ನು  ಅವರು ಬೆಳೆಯುತ್ತಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement