ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಫೋಟೋಗ್ರಫಿ ಸ್ಪರ್ಧೆ

Rashmi Kasaragodu
Updated On : 29 Jun 2013, 10:29 am

ಶಿವಮೊಗ್ಗ: ನ್ಯಾಷನಲ್ ಸೆಂಟರ್ ಚೈಲ್ಡ್ ಕಲ್ಚರಲ್ ಈಜಿಪ್ಟಿಯನ್ ಮಿನಿಸ್ಟ್ರಿ ಆಫ್ ಕಲ್ಚರ್ ಮಕ್ಕಳಿಗಾಗಿ EGYPT IN THE EYES OF SHILDREN OF WORLD ಚಿತ್ರಕಲೆ ಮತ್ತು ಫೊಟೋಗ್ರಫಿ ಕುರಿತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಮಕ್ಕಳು ತಮ್ಮ ಫೊಟೋಗ್ರಫಿಗಳನ್ನು ಜೂನ್ 30ರೊಳಗಾಗಿ ಹಾಗೂ ಚಿತ್ರಕಲೆಗಳನ್ನು ನವೆಂಬರ್ 30ರೊಳಗಾಗಿ Foreign Cultural Relations, Ministry of Culture, 44, Messha St. Dokkl-Giza, Arab Republic of Egypt ವಿಳಾಸಕ್ಕೆ ನೇರವಾಗಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement