ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಗರ ನಗರಸಭೆ ಮತ್ತೆ 'ಕೈ' ವಶ

Parashurama
Updated On : 12 Mar 2013, 10:18 am

ಸಾಗರ: ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರವನ್ನು ಪಡೆದಿದೆ. ಒಟ್ಟು 31ಸ್ಥಾನಗಳಲ್ಲಿ ಕಾಂಗ್ರೆಸ್ 24 ಸ್ಥಾನಗಳಲ್ಲಿ ಜಯಗಳಿಸಿ ನಿಚ್ಚಳ ಬಹುಮತವನ್ನು ಪಡೆದಿದೆ.
 ಉಳಿದಂತೆ ಬಿಜೆಪಿ 4, ಕೆಜೆಪಿ, ಜೆಡಿ(ಎಸ್), ಪಕ್ಷೇತರ ತಲಾ ಒಂದು ಸ್ಥಾನಗಳಲ್ಲಿ ಜಯಗಳಿಸಿದೆ. 5 ವರ್ಷಗಳ ಹಿಂದೆ ನಗರಸಭೆಯಾಗಿ ಪರಿವರ್ತನೆಯಾದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈಗ ಮತ್ತೆ ಕಾಂಗ್ರೆಸ್ ಮರಳಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.
ಗೆದ್ದ ಅಭ್ಯರ್ಥಿಗಳು
ಸಾಗರ: ಸಾಗರ ನಗರಸಭೆಗೆ ಗೆದ್ದವರು ವಾರ್ಡ್ ನಂ.1 - ಎಸ್.ಎಲ್.ಮಂಜುನಾಥ (ಜೆಡಿಎಸ್),
ವಾರ್ಡ್ ನಂ.2  - ಆರ್. ಶ್ರೀನಿವಾಸ (ಬಿಜೆಪಿ), ವಾರ್ಡ್ ನಂ.3 - ಜಿ.ಕೆ.ಭೈರಪ್ಪ (ಕಾಂಗ್ರೇಸ್), ವಾರ್ಡ್ ಡರ್ ನಂ. 4 -ನಾಗರತ್ನ ಎನ್. (ಬಿಜೆಪಿ), ವಾರ್ಡ್ ನಂ.5  - ಲಲಿತಮ್ಮ ಎನ್. (ಕಾಂಗ್ರೇಸ್), ವಾರ್ಡ್ ನಂ.6 - ಶಬನಾ ಬಾನು (ಕಾಂಗ್ರೇಸ್), ವಾರ್ಡ್ ನಂ.7 - ಸುಂದರಸಿಂಗ್ (ಕಾಂಗ್ರೆಸ್), 8 - ವಿ. ಗುರು (ಕಾಂಗ್ರೇಸ್) ವಾರ್ಡ್ ನಂ.9 - ಗ್ರೇಸಿ ಡಯಾಸ್ (ಕಾಂಂಗ್ರೆಸ್), ವಾ.ನಂ. ಐ.ಎನ್. ಸುರೇಶಾ ಬಾಬು
ವಾರ್ಡ್ ನಂ. .11 - ಸರಸ್ವತಮ್ಮ ಎಸ್.ಕೆ. (ಕಾಂಗ್ರೇಸ್), ವಾರ್ಡ್  ನಂ.12 - ತೀ.ನ.ಶ್ರೀನಿವಾಸ (ಕಾಂಗ್ರೇಸ್) , ವಾರ್ಡ್  ನಂ. 13 - ಸಂತೋಷ್ ಆರ್. ಶೇಟ್ (ಬಿಜೆಪಿ), ವಾರ್ಡ್  ನಂ.14 - ಮೊಟ್ಟೆ  ಮೋಹನ (ಕಾಂಗ್ರೇಸ್), ವಾರ್ಡ್  ನಂ.15  - ಅರವಿಂದ ಎ.ಸಿ. (ಬಿಜೆಪಿ), ವಾರ್ಡ್  ನಂ.16 - ಪರಿಮಳ ಎ. (ಕಾಂಗ್ರೇಸ್), ವಾರ್ಡ್  ನಂ.17- ರವಿಕುಮಾರ್ (ಪಕ್ಷೇತರ), ವಾರ್ಡ್  ನಂ.18 - ಎನ್.ಶ್ರೀನಾಥ (ಕಾಂಗ್ರೇಸ್), ವಾರ್ಡ್  ನಂ.19 - ವೀಣಾ ಪರಮೇಶ್ವರ (ಕಾಂಗ್ರೇಸ್), ವಾರ್ಡ್  ನಂ.20 - ಸೈಯದ್ ಇಕ್ಬಾಲ್ ಕಾಂಗ್ರೇಸ್), ವಾರ್ಡ್  ನಂ.21 - ಮಂಜೂರ್ ಆಲಿ ಖಾನ್ (ಕಾಂಗ್ರೇಸ್), ವಾರ್ಡ್  ನಂ.22 - ನಾದಿರಾ ಫರ್ವೀನ್ (ಕಾಂಗ್ರೆಸ್ ), ವಾರ್ಡ್ ನಂ.23 - ಮರಿಯಾಲೀಮಾ (ಕಾಂಗ್ರೆಸ್), ವಾರ್ಡ್ ನಂ.24 - ಟಿಪ್ ಟಾಪ್ ಸ್ರಿಫ್(ಕಾಂಗ್ರೆಸ್),  ವಾರ್ಡ್ ನಂ.25 - ಜಾಹಿದಾ ಬೇಗಂ (ಕೆಜೆಪಿ), ವಾರ್ಡ್ ನಂ.26 - ಫ್ರಾನ್ಸಿಸ್ ಗೋಮಸ್ (ಕಾಂಗ್ರೇಸ್), ವಾರ್ಡ್  ನಂ.27 - ಗಣಾಧೀಶ (ಕಾಂಗ್ರೇಸ್), ವಾರ್ಡ್  ನಂ. 28 - ಬೀಬಿ ಫಸೀಹಾ (ಕಾಂಗ್ರೇಸ್), ವಾರ್ಡ್  ನಂ.29 - ಉಷಾ ಎನ್. (ಕಾಂಗ್ರೇಸ್), ವಾರ್ಡ್  ನಂ.30 - ಉಮೇಶ ವಿ. (ಕಾಂಗ್ರೇಸ್), ವಾರ್ಡ್  ನಂ.31 - ಮಹಮ್ಮದ್ ರಫೀಕ್ ಇದಿನಬ್ಬಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments