ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಿಡ್ನಿ ವೈಫಲ್ಯ: ಧನ ಸಹಾಯಕ್ಕೆ ಮನವಿ

Lingaraj Badiger
Updated On : 22 Mar 2013, 11:22 am

ಜೋಗ್‌ಫಾಲ್ಸ್: ಇಲ್ಲಿನ ಕ.ವಿ.ನಿ.ನಿ. ಪ್ರೌಢಶಾಲೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಪ್ಪ ಎಂಬುವವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಪ್ರತಿ ತಿಂಗಳಿಗೆ ಸುಮಾರು 50 ಸಾವಿರ ವೈದ್ಯಕೀಯ ಚಿಕಿತ್ಸೆಗೆ ಬೇಕಾಗಿದ್ದು, ಶಾಲೆ ವತಿಯಿಂದ 5 ಸಾವಿರ ಸಹಾಯಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸಹಾಯಕ್ಕಾಗಿ ಮನವಿ: ಸರ್ಕಾರಿ ನೌಕರಿಯಿಂದ ಬರುವ ಹಣದಲ್ಲೇ ಸಂಸಾರ  ನಿಭಾಯಿಸುವ ಜೊತೆಗೆ ತಮ್ಮ ವೈದ್ಯಕೀಯ ವೆಚ್ಚವನ್ನು ಭರಿಸಲು ತೊಂದರೆಯಾಗುತ್ತಿದ್ದು, ಉದಾರ ದಾನಿಗಳು ಹಣ ಸಹಾಯವನ್ನು ಮಾಡಬೇಕೆಂದು ಕೃಷ್ಣಪ್ಪ ಮನವಿ ಮಾಡಿದ್ದಾರೆ.
ಕೃಷ್ಣಪ್ಪನವರ ಎಸ್‌ಬಿಎಮ್ ಜೋಗ್‌ನ ಎಸ್.ಬಿ ಖಾತೆ ಸಂಖ್ಯೆ- 54014382017, ಅವರ ಮೊ- 9480133776 ನ್ನು ಸಂಪರ್ಕಿಸುವುದು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement