ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ಹಾಸ್ಯಭರಿತ ಯಕ್ಷಗಾನ

Mainashree
Updated On : 24 Mar 2013, 10:27 am

ಕ.ಪ್ರ ವಾರ್ತೆಸೊರಬಮಾ. 23
ತಾಲ್ಲೂಕು ವಿಶ್ವಕರ್ಮ ಸಮಾಜ, ಮಹಾಗಣಪತಿ ಧರ್ಮದರ್ಶಿ ಟ್ರಸ್ಟ್, ಯಕ್ಷಗಾನ ಕಲಾಬಳಗದ ವತಿಯಿಂದ  ಮಾ.24ರಂದು ಸಂಜೆ ಇಲ್ಲಿನ ಸಪಪೂ ಕಾಲೇಜು ಮೈದಾನದಲ್ಲಿ ಪೆರ್ಡೂರು ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯವರಿಂದ ಮೇಘರಂಜಿನಿ ಎಂಹ ಹಾಸ್ಯಭರಿತ ಯಕ್ಷಗಾನ ನಡೆಸಿಕೊಡಲಿದ್ದಾರೆ.
ಇದೇ ವೇಳೆ ತಾಲ್ಲೂಕಿನ ಬಾಲಿಕೊಪ್ಪದಲ್ಲಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಗೋಡೆ ನಾರಾಯಣಹೆಗಡೆ ಅವರನ್ನು ಸನ್ಮಾನಿಸಲಿದ್ದೇವೆ ಎಂದು ಬಳಗದವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement