ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚೇತನ್,ಗೆ ಪಿಎಚ್.ಡಿ

Rashmi Kasaragodu
Updated On : 25 Mar 2013, 10:48 am

ಭದ್ರಾವತಿ: ಇಲ್ಲಿನ ಎಂಪಿಎಂ ಉದ್ಯೋಗಿ ಬಿ.ಎಸ್. ಕೃಷ,ಮೂರ್ತಿ ಅವರ ಪುತ್ರ ಬಿ.ಕೆ. ಚೇತನ್ ಅವರು ಕುವೆಂಪು ವಿಶ್ವವಿದ್ಯಾನಿಲಯನಿಂದ ರಾಸಾಯನಿಕ ಶಾಸ್ತ್ರದಲ್ಲಿನ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ. ಇವರು ಮಂಡಿಸಿದ Volta Metric Studies on Biological Important Organic Compound available in commercial samples and in plant extracts ಎಂಬ ಪ್ರಬಂಧಕ್ಕೆ ಈ ಗೌರವ ಸಂದಿದೆ. ಚೇತನ್  ಕುವೆಂಪು ವಿವಿ ರಾಸಾಯನಿಕ ವಿಭಾಗದ ಸಹಾಯಕ ಪ್ರೊ. ವೈ. ಆರ್ಥೋಬ ನಾಯಕ್ ಅವರಿಂದ ಮಾರ್ಗದರ್ಶನ ಪಡೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement