ಲ್ಯಾಪ್,ಟ್ಯಾಪ್ ಕಳವು
ಶಿವಮೊಗ್ಗ: ಕೊಠಡಿಯಲ್ಲಿದ್ದ ಲ್ಯಾಪ್,ಟ್ಯಾಪ್,ಮೊಂದನ್ನು ಕಳವು ಮಾಡಿರುವ ಘಟನೆ ನಗರದ ನವುಲೆಯ ಜೆಎನ್,ಎನ್,ಸಿಇ ಕಾಲೇಜಿನ ಹಾಸ್ಟೆಲ್,ನಲ್ಲಿ ನಡೆದಿದೆ. ಎಂ.ಟೆಕ್ ಅಭ್ಯಾಸ ಮಾಡುತ್ತಿರುವ ಸಚಿನ್ ಕೆಬ್ಬಾನಿ ಲ್ಯಾಪ್,ಟ್ಯಾಪ್ಕ್,ಳೆದುಕೊಂಡ ವಿದ್ಯಾರ್ಥಿ. ಇವರು ತಮ್ಮ ಕೊಠಡಿಯಲ್ಲಿ ಲ್ಯಾಪ್,ಟ್ಯಾಪ್ ಇಟ್ಟು ಬಾಗಿಲು ಹಾಕದೆ ಮಲಗಿದ್ದರು. ಈ ವೇಳೆ ಲ್ಯಾಪ್,ಟ್ಯಾಪ್ ಕಳವು ಮಾಡಿದ್ದಾರೆ. ಇದರ ಮೌಲ್ಯ ಸುಮಾರು 23 ಸಾವಿರ ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಾಗಿದೆ.