ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಟ್ಕಾ ದಂಧೆ: ವ್ಯಕ್ತಿ ಬಂಧನ

Rashmi Kasaragodu
Updated On : 29 Mar 2013, 10:52 am

ಕ.ಪ್ರ.ವಾರ್ತೆ ಟಿ ಸಾಗರಟಿ  ಮಾ.28
ಪಟ್ಟಣದ ಸಭಾಹಿತ್ ಬಿಲ್ಡಿಂಗ್ ಸಮೀಪ ಗೂಡಂಗಡಿಯಲ್ಲಿ ಓಸಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಒಬ್ಬನನ್ನು ಜಿಲ್ಲಾ ಅಪರಾಧ ವಿಭಾಗದವರು ವಶಕ್ಕೆ ಪಡೆದ ಘಟನೆ ನಡೆದಿದೆ.   
ಜಿಲ್ಲಾ ಅಪರಾಧ ವಿಭಾಗದ ಎಲ್. ಓಂಕಾರ ನಾಯಕ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಓಸಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ರವಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 675 ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿ ಮಂಜುನಾಥ ಶೆಟ್ಟಿ ಎಂಬಾತನಿಂದ ರು. 785 ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮಂಜುನಾಥ ಶೆಟ್ಟಿ ಪೊಲೀಸರು ವಿಚಾರಣೆ ಮಾಡುತ್ತಿದ್ದ ವೇಳೆ ಪರಾರಿಯಾಗಿದ್ದಾನೆ.  ನಾಗರಾಜ್, ನಾರಾಯಣ ಚರ್ಚ್‌ಗುಂಡಿ ಹಾಗೂ ಮಂಜುನಾಥಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement